ಸತತ 11ನೇ ಬಾಕ್ಸಿಂಗ್ ಪಂದ್ಯದಲ್ಲಿ ಗೆಲುವು ಸಾಧಿಸಿ ಅಜೇಯನಾದ ವಿಜೇಂದ್ರ

ನೇವಾರ್ಕ್(ಅಮೆರಿಕ), ಜು.14- ಭಾರತದ ಹೆಮ್ಮೆಯ ಬಾಕ್ಸಿಂಗ್ ತಾರೆ ವಿಜೇಂದ್ರ ಸಿಂಗ್ ಅಜೇಯನಾಗಿಯೇ ವಿಜೃಂಭಿಸಿದ್ದಾರೆ. ಅಮೆರಿಕ ನೇವಾರ್ಕ್‍ನ ಯುಎಸ್ಫೆಪ್ರೊಸನಲ್ ಸಕ್ರ್ಯೂಟ್‍ನ ತಮ್ಮ ಚೊಚ್ಚಲ ಪಂದ್ಯದಲ್ಲೇ ವಿಜೇಂದ್ರ, ಹೆಚ್ಚು ಅನುಭವಿ

Read more

ಕ್ರಿಕೆಟ್ ನಿವೃತ್ತಿ ನಂತರ ಬಿಜೆಪಿ ಸೇರ್ತಾರಂತೆ ಧೋನಿ..!?

ನವದೆಹಲಿ, ಜು. 13- ಭಾರತ ಕ್ರಿಕೆಟ್ ತಂಡದ ಯಶಸ್ವಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾಕ್ಷೇತ್ರದಿಂದ ನಿವೃತ್ತರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಅವರು

Read more

ಫೀಪಾ ವಿಶ್ವಕಪ್ ನೋವನ್ನು ಮರೆಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ಲಂಡನ್, ಜು.12- ಐದು ಬಾರಿ ವಿಶ್ವಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧ ವಿರೋಚಿತ ಗೆಲುವು ಗಳಿಸುವ ಮೂಲಕ ಪೈನಲ್‍ಗೆ ತಲುಪಿರುವ ಇಯಾನ್ ಮಾರ್ಗನ್ ಸಾರಥ್ಯದ ಕ್ರಿಕೆಟ್ ತಂಡವು ಕಳೆದ ಬಾರಿಯ

Read more

ಸರೀನಾ ವಿಲಿಯಮ್ಸ್ ಗೆ 10 ಸಾವಿರ ಡಾಲರ್ ದಂಡ..!

ಇಂಗ್ಲೆಂಡ್, ಜು. 9 – ಟೆನ್ನಿಸ್ ಲೋಕದ ಅಗ್ರ ಕ್ರಮಾಂಕದ ಆಟಗಾರ್ತಿ ಸರೀನಾ ವಿಲಿಯಮ್ಸ್‍ಗೆ ಅಲ್ ಇಂಗ್ಲೆಂಡ್ ಕ್ಲಬ್ 10 ಸಾವಿರ ಡಾಲರ್ ದಂಡವನ್ನು ವಿದಿಸಿದೆ. ತಮ್ಮ

Read more

ಸಚಿನ್‍ ದಾಖಲೆ ಮುರಿಯಲು ರೋಹಿತ್ ಕಾತರ..!

ಮ್ಯಾಂಚೆಸ್ಟರ್, ಜು.9- ದಾಖಲೆ ಮೇಲೆ ದಾಖಲೆಯನ್ನು ನಿರ್ಮಿಸುತ್ತಿರುವ ಭಾರತ ತಂಡದ ಉಪನಾಯಕ ರೋಹಿತ್‍ಶರ್ಮಾ ಇಂದಿಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸೆಮಿಪೈನಲ್ ಪಂದ್ಯದಲ್ಲೂ ಎರಡು ದಾಖಲೆಗಳನ್ನು ನಿರ್ಮಿಸಲು ಕಾತರದಿಂದಿದ್ದಾರೆ.

Read more

ಸೆಮಿಫೈನಲ್‍ನಲ್ಲಿವಿರಾಟ್ ಕೊಹ್ಲಿ- ಕೇನ್ ವಿಲಿಯಮ್ಸ್ ಬಿಗ್ ಫೈಟ್

ಬರ್ಮಿಂಗ್‍ಹ್ಯಾಮ್, ಜು.8- ಅಂಡರ್ 19 ವಿಶ್ವಕಪ್‍ನ ಸೆಮೀಸ್‍ನಲ್ಲಿ ಮುಖಾಮುಖಿ ಆಗಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸನ್ ಅವರು ಈಗ ಹಿರಿಯರ ಕ್ರಿಕೆಟ್‍ನ

Read more

ವೇಗದ ಬೌಲರ್‌ಗಳ ನಡುವೆ ಅರಳಿದ ಸ್ಪಿನ್ ಮಾಂತ್ರಿಕ ತಾಹೀರ್

# ಜಯಪ್ರಕಾಶ್ ಶಾನ್‍ ಪೋಲಾಕ್, ಆಲನ್‍ಡೋನಾಲ್ಡ್, ಮಕಾಯಾ ಎಂಟಿನಿ, ಲ್ಯಾಸ್ ಕುಲ್ಸನರ್, ಆ್ಯಂಡ್ರಿನೈಲ್, ಮಾರ್ಕಲ್‍ರಂತಹ ವೇಗದ ಬೌಲರ್‍ಗಳ ಜಮಾನವಿದ್ದ ದಕ್ಷಿಣ ಆಫ್ರಿಕಾದ ತಂಡದಲ್ಲಿ ತಮ್ಮ ಸ್ಪಿನ್ ಮೋಡಿಯಿಂದಲೇ

Read more

ಆಸ್ಟ್ರೇಲಿಯಾವನ್ನು ಮಣಿಸಿ ವಿಶ್ವಕಪ್‌ನಿಂದ ನಿರ್ಗಮಿಸಿದ ದಕ್ಷಿಣ ಆಫ್ರಿಕಾ..!

ಮ್ಯಾಂಚೆಸ್ಟರ್, ಜು.7- ಪ್ರಬಲ ಪೈಪೋಟಿಯಿಂದ ಕೂಡಿದ್ದ ವಿಶ್ವಕಪ್ ಏಕ ದಿನ ಕ್ರಿಕೆಟ್‍ನ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯುವ ಮೂಲಕ ದಕ್ಷಿಣ ಆಫ್ರಿಕಾ ಜಯ ಸಾಧಿಸಿ

Read more

ವಿಶ್ವಕಪ್ : ಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಜಯ

ಲೀಡ್ಸ್ : ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಶನಿವಾರ ಶ್ರೀಲಂಕಾ ವಿರುದ್ಧ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್ ಅಂತರದ ಭರ್ಜರಿ

Read more

ಕ್ರಿಕೆಟ್‍ಗೆ ಗುಡ್ ಬೈ ಹೇಳಿದ ಅಂಬಟಿ ರಾಯುಡು..!

ಹೈದರಾಬಾದ್, ಜು.3- ಕಲಾತ್ಮಕ ಆಟಗಾರ ಅಂಬಟಿ ರಾಯ್ಡು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ವಿಶ್ವಕಪ್‍ನಲ್ಲಿ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ನಿರಾಸೆಗೊಂಡಿದ್ದ ಅವರು ತಮ್ಮ ಆಪ್ತರ ಬಳಿ

Read more