ಮತ್ತೆ ಖಾತೆಗಳನ್ನು ಅದಲು-ಬದಲು ಮಾಡಿ ಸಿಎಂ ಆದೇಶ, ಇಲ್ಲಿದೆ ಡಿಟೈಲ್ಸ್
ಬೆಂಗಳೂರು,ಜ.22- ತಮಗೆ ನಿರೀಕ್ಷಿಸಿದ ಖಾತೆ ಸಿಗದ ಕಾರಣ ಕೆಲವು ಸಚಿವರು ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ.ವಿಶೇಷವೆಂದರೆ ಖಾತೆ ಹಂಚಿಕೆಯಾಗಿ ಎರಡೇ ದಿನದೊಳಗೆ ಬದಲಾವಣೆ
Read more