ಸರ್ಕಾರದ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರಿಂದ ಮೀಟಿಂಗ್ ಮೇಲೆ ಮೀಟಿಂಗ್..!

ಬೆಂಗಳೂರು, ಜು.7-ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತ ಪಕ್ಷದ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದರಿಂದ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಿ ಸಮ್ಮಿಶ್ರ ಸರ್ಕಾರವನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ಸರಣಿ ಸಭೆಗಳನ್ನು

Read more

ಕಾಂಗ್ರೆಸ್‌ನಿಂದ ‘ರಿವರ್ಸ್ ಆಪರೇಷನ್’ ಭಯ, ತನ್ನ ಶಾಸಕರ ಮೇಲೆ ಹದ್ದಿನ ಕಣ್ಣಿಟ್ಟ ಬಿಜೆಪಿ..!

ಬೆಂಗಳೂರು,ಜು.7-ಆಪರೇಷನ್ ಕಮಲಕ್ಕೆ ಪ್ರತಿಯಾಗಿ ರಿವರ್ಸ್ ಆಪರೇಷನ್ ನಡೆಸಬಹುದೆಂಬ ಟೀಕೆಗೆ ಒಳಗಾಗಿರುವ ಬಿಜೆಪಿ ಕೆಲವು ಸಂದೇಹಾಸ್ಪದ ಶಾಸಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಶಾಸಕರಾದ ಗೂಳಿಹಟ್ಟಿ ಶೇಖರ್(ಹೊಸದುರ್ಗ), ಪೂರ್ಣಿಮಾ

Read more

ಚೀನಾ-ಪಾಕ್ ಪ್ರಾಬಲ್ಯ ದುರ್ಬಲಗೊಳಿಸಿದ `ರಾ’ ಚಾಣಾಕ್ಷತೆ..!

ನವದೆಹಲಿ, ಜೂ.30- ಕಣಿವೆ ರಾಜ್ಯ ಕಾಶ್ಮೀರದ ಗಡಿ ಭಾಗದಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ

Read more

ದೇಶದಾದ್ಯಂತ ಯೋಗ ದಿನಾಚರಣೆ ಹೇಗಿತ್ತು..? ಈ ಚಿತ್ರಗಳಲ್ಲಿ ನೋಡಿ

ಮುಂಬೈ, ಜೂ.21- ಐದನೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಭಾರತೀಯ ನೌಕಾ ದಳ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದೆ. ಯುದ್ದ ವಿಮಾನಗಳನ್ನು ಕೊಂಡೊಯ್ಯುವ ಐಎನ್‍ಎಸ್ ವಿರಾಟ್ ಯುದ್ದ ನೌಕೆ ಮೇಲೆ

Read more

ವೈದ್ಯರ ಪ್ರತಿಭಟನೆ ಕುರಿತು ಸಿಎಂ ಕುಮಾರಸ್ವಾಮಿ ಟ್ವೀಟ್

ಬೆಂಗಳೂರು, ಜೂ. 17- ವೈದ್ಯರ ಮೇಲಿನ ಹಲ್ಲೆ ಸಮರ್ಥನೀಯ ಅಲ್ಲ, ಹಾಗೂ ವೈದ್ಯರು ಕೂಡ ಶಾಂತಿಯುತವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.

Read more

ಅಮೇರಿಕಾದಲ್ಲಿ ಗುಂಡಿಟ್ಟು ಭಾರತೀಯ ಕುಟುಂಬದ ನಾಲ್ವರಿಗೆ ಭೀಕರ ಹತ್ಯೆ

ಲೋವಾ, ಜೂ.17-ಇಬ್ಬರು ಮಕ್ಕಳೂ ಸೇರಿದಂತೆ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅಮೆರಿಕ ವೆಸ್ಟ್ ಸೆಡ್ ಮೊಯಿನ್ಸ್‍ನ ಮನೆಯೊಂದರಲ್ಲಿ

Read more

ಚುನಾವಣೆಯತ್ತ ಬಿಜೆಪಿ ಚಿತ್ತ, ದೋಸ್ತಿ ಸರ್ಕಾರದ ತಂಟೆಗೆ ಹೋಗದಂತೆ ವರಿಷ್ಠರ ಸೂಚನೆ..!

ಬೆಂಗಳೂರು, ಜೂ.12- ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಸರ್ಕಾರ ರಚಿಸುವ ಉಮೇದಿನಲ್ಲಿದ್ದ ಬಿಜೆಪಿ ಹೊಸ ಜನಾದೇಶ ಪಡೆಯುವತ್ತ ಚಿತ್ತ ಹರಿಸಿದೆ. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ

Read more

ಸಾಲಮನ್ನಾಗೆ ಹಣ ನೀಡಿ ವಾಪಸ್ ಪಡೆದ ಸಿಎಂ, ಅನ್ನದಾತರ ಕ್ಷಮೆ ಕೇಳುವಂತೆ ಬಿಎಸ್ವೈ ಒತ್ತಾಯ

ಬೆಂಗಳೂರು, ಜೂ.11- ಚುನಾವಣೆಗೂ ಮುನ್ನ ಸಾವಿರಾರು ರೈತರ ಸಾಲಮನ್ನಾ ಮಾಡಿ ಬ್ಯಾಂಕ್‍ಗಳಿಗೆ ಜಮಾ ಮಾಡಿದ್ದ ಹಣವನ್ನು ವಾಪಸ್ ಪಡೆದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ನಾಡಿನ ಅನ್ನದಾತರ ಕ್ಷಮೆ

Read more

ಪಶ್ಚಿಮ ಬಂಗಾಳದಲ್ಲಿ ನಿಲ್ಲದ ರಕ್ತಚರಿತ್ರೆ, ಮತ್ತೊಬ್ಬ ಟಿಎಂಸಿ ಕಾರ್ಯಕರ್ತನ ಕಗ್ಗೊಲೆ..!

ಕೋಲ್ಕತಾ, ಜೂ.6 (ಪಿಟಿಐ)- ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮತ್ತು ಬಿಜೆಪಿ ರಾಜಕೀಯ ವಿದ್ವೇಷದಿಂದ ರಕ್ತಪಾತ ಮುಂದುವರಿದಿದೆ. ಎರಡು ದಿನಗಳಲ್ಲಿ ಇಬ್ಬರು ಟಿಎಂಸಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.

Read more