ನಿಮಗೆ ಗೊತ್ತೆ..? ಈ ಮರದಲ್ಲೇ ಕುರ್ಚಿ ಬೆಳೆಯುತ್ತೆ..!
ಇಂಗ್ಲೆಂಡ್ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್ನನ್ನು ನಾವೀಗ ಭೇಟಿ ಮಾಡೋಣ. ಇಂಗ್ಲೆಂಡ್ನ
Read moreದಿನಕ್ಕೊಂದು ಅಚ್ಚರಿ
ಇಂಗ್ಲೆಂಡ್ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್ನನ್ನು ನಾವೀಗ ಭೇಟಿ ಮಾಡೋಣ. ಇಂಗ್ಲೆಂಡ್ನ
Read moreಇತಿಹಾಸ ಪುನರಾವರ್ತನೆಯಾಗುತ್ತದೆ ಎಂಬುದೊಂದು ಗಾದೆ ಮಾತು. ಆದರೆ, ರಷ್ಯಾದ ಕಾಲಿನ್ಇನ್ಗ್ರಾಡ್ ನಗರಿಯಲ್ಲಿ ಚರಿತ್ರೆಯ ಪ್ರಮುಖ ಘಟನೆಯೊಂದರ ದೃಶ್ಯ ಸನ್ನಿವೇಶಗಳು ಮರುಸೃಷ್ಟಿಯಾಗಿ ನೋಡುಗರನ್ನು ಚಕಿತಗೊಳಿಸಿದವು. ಪ್ರಥಮ ಮಹಾ ಸಂಗ್ರಾಮ ಅನೇಕ
Read moreಸಾಧನೆ ಮತ್ತು ಸಾಹಸಕ್ಕೆ ವಯೋಮಾನ ಎಂದಿಗೂ ಅಡ್ಡಿಯಲ್ಲ ಎಂಬುದು ಈ ಜಗತ್ತಿನಲ್ಲಿ ಅನೇಕ ಬಾರಿ ಸಾಬೀತಾಗಿದೆ. ವಯೋವೃದ್ದರೊಬ್ಬರು ಈ ಹಿಂದೆ ತಾವೇ ಸೃಷ್ಟಿಸಿದ ವಿಶ್ವ ದಾಖಲೆಯನ್ನು ತಾವೇ
Read moreಮಂಗಳಗ್ರಹಕ್ಕೆ ನೀವು ಹೋಗಲು ಇಚ್ಚಿಸುವಿರಾ..? ಅಂತರಿಕ್ಷಕ್ಕೆ ತೆರಳಲು ತುಂಬಾ ಸಿದ್ಧತೆ ಮತ್ತು ಭಾರೀ ಹಣ ಬೇಕು. ಸಾಮಾನ್ಯ ಜನರು ಅಲ್ಲಿಗೆ ಹೋಗುವುದು ಕನಸಿನ ಮಾತು…! ಆದರೆ ಕೆಂಪುಗ್ರಹವನ್ನು
Read moreರಸ್ತೆ ಮೇಲೆ ಚಲಿಸುವ ಕಾರುಗಳು ಗಗನದಲ್ಲಿ ಹಾರುವಂತಿದ್ದರೆ..? ನೀವು ಹಾಲಿವುಡ್ ಸಿನಿಮಾಗಳಲ್ಲಿ ಅದರಲ್ಲೂ ಜೇಮ್ಸ್ಬಾಂಡ್ ಚಿತ್ರಗಳಲ್ಲಿ ಇದನ್ನು ನೋಡಿರುತ್ತೀರಿ. ಜಪಾನ್ನಲ್ಲಿ ನಿರ್ಮಾಣಗೊಂಡಿರುವ ಫ್ಲೈಯಿಂಗ್ ಕಾರು ತನ್ನ ಮೊದಲ
Read moreಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಬಳಸಲಾದ ವಾಹನಗಳು ಮತ್ತು ಇತರ ಗ್ಯಾಡ್ಜೆಟ್ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಮೌಲ್ಯ. 1965ರ ಆಸ್ಟಮ್ ಮಾರ್ಟಿನ್ ಡಿಬಿ-5 ಕಾರು ಹರಾಜಿನಲ್ಲಿ ಭರ್ಜರಿ ಬೆಲೆಗೆ ಮಾರಾಟವಾಗಿದೆ.
Read moreಕೆಲವು ಕ್ರೀಡೆಗಳು ತುಂಬಾ ಗಂಭೀರ ಮತ್ತು ಅಪಾಯಕಾರಿಯಾಗಿ ದ್ದರೆ, ಇನ್ನು ಹಲವು ಮೋಜಿನಾಟ ಮತ್ತು ತಮಾಷೆಯಾಗಿರುತ್ತವೆ. ಮಾಸ್ಕೋದಲ್ಲಿ ನಡೆದ ರೆಡ್ ಬುಲ್ ಫ್ಲಗ್ಟ್ಯಾಗ್ ಕಾಂಪಿಟಿಷನ್ ಸ್ಫರ್ಧಾ ಮನೋಭಾವದ
Read moreಜೆಟ್ ವೇಗದ ಈ ಯುಗದಲ್ಲಿ ಹೊಸ ಹೊಸ ಸಂಶೋಧನೆಗಳ ಜೊತೆ ಜೊತೆಗೆ ಆರೋಗ್ಯಕರ ಆಹಾರ ಸೃಷ್ಟಿಯೂ ಪ್ರಮುಖ ಸ್ಥಾನ ಪಡೆದಿದೆ. ಜನರ ಆರೋಗ್ಯ ಸುಧಾರಿಸಲು ಡೆನ್ಮಾಕ್ನಲ್ಲಿ ಭವಿಷ್ಯದ
Read moreಅಮೆರಿಕದ ಸಾಹಸಿ ಬಾಲೆಯೊಬ್ಬಳು ವಯಸ್ಸಿಗೆ ಮೀರಿದ ಸಾಧನೆ ಮಾಡಿದ್ದಾಳೆ. 10 ವರ್ಷದ ಶಾಲಾ ಬಾಲಕಿ ಕ್ಯಾಲಿ ಪೋರ್ನಿಯಾದ ಅತ್ಯಂತ ಎತ್ತರದ ಶಿಖರಾರೋಹಣ ಮಾಡಿ ಜಗದ ಗಮನ ಸೆಳೆದಳು.
Read moreಸಾರ್ವಜನಿಕರಿಗೆ ಟ್ಯಾಕ್ಸಿ ಸೇವೆ ಒದಗಿಸಿ ಜನಪ್ರಿಯವಾಗಿರುವ ಉಬೆರ್ ಈಗ ಮತ್ತೊಂದು ದಿಟ್ಟ ಮಾರ್ಗದಲ್ಲಿ ಮುನ್ನಡೆದಿದೆ.ಈ ಸಂಸ್ಥೆ ವಿಶ್ವದ ಪ್ರಪ್ರಥಮ ರೈಡ್ಶೇರ್ ಸಬ್ಮರೀನ್ ಯಾನ ಆರಂಭಿಸಿದೆ. ಸಮುದ್ರದಾಳದ ಈ
Read more