ಕ್ಯಾಟ್ ಫ್ಯಾಷನ್ ಶೋನಲ್ಲಿ ಬೆಕ್ಕುಗಳ ಮಾರ್ಜಾಲ ನಡಿಗೆ..!

ಫ್ಯಾಷನ್ ಪೆರೇಡ್, ರ್ಯಾಂಪ್ ಶೋ, ಕ್ಯಾಟ್ ವಾಕ್ ಕೇವಲ ರೂಪದರ್ಶಿಯರು ಮತ್ತು ಸುಂದರಿಯರಿಗೆ ಮಾತ್ರ ಸೀಮಿತವಲ್ಲ. ಪ್ರಾಣಿಗಳು ಕೂಡ ಸೌಂದರ್ಯ ಪ್ರದರ್ಶನದಲ್ಲಿ ಭಾಗವಹಿಸಬಹುದು ಎಂಬುದಕ್ಕೆ ನ್ಯೂಯಾರ್ಕ್ ನಗರ

Read more

ನೀರಿನ ಮೇಲಿರುವ ಈ ಎಲೆಯ ಮೇಲೆ ಯೋಗ ಮಾಡಬಹುದು..!

ಜಲ ನೈದಿಲೆ(ವಾಟರ್ ಲಿಲಿ) ಸಸ್ಯ ಲೋಕದ ವಿಸ್ಮಯ. ನೀರಿನಲ್ಲಿ ತಟ್ಟೆಯಾಕಾರದಲ್ಲಿ ತೇಲುವ ಈ ಹೂವಿನ ಎಲೆ ತೆಪ್ಪದಂತೆ ಇರುತ್ತದೆ. ಇದರ ಮೇಲೆ ಒಬ್ಬರು ಆರಾಮವಾಗಿ ಕುಳಿತುಕೊಳ್ಳುವಷ್ಟು ದೊಡ್ಡದಾಗಿರುತ್ತದೆ.

Read more

ವಿಂಡ್‍ಸರ್ಫಿಂಗ್‍ನಲ್ಲಿ 11 ವಿಶ್ವದಾಖಲೆ ಸಾರಾಗೆ ಸರಿಸಾಟಿ ಇಲ್ಲ

ಜಲಕ್ರೀಡೆಗಳು ರೋಚಕ-ಸಾಹಸಮಯ. ಫ್ಯೂರ್‍ಟೆವೆಂಚುರಾ ಎಂಬ ದ್ವೀಪದಲ್ಲಿ ನಡೆದ ಫ್ರೀಸ್ಟೈಲ್ ವಿಂಡ್ ಸರ್ಫಿಂಗ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಅರುಬಾದ ಸಾರಾ-ಕ್ವಿಟ್ಟಾ ಆಫ್‍ರಿಂಗಾ ಸತತ 11ನೇ ಬಾರಿಗೆ ಜಯ ಸಾಧಿಸಿ ವಿಶ್ವದಾಖಲೆ

Read more

93 ವರ್ಷದ ಅಜ್ಜಿಯ ಪ್ಯಾರಾ ಗ್ಲೈಡಿಂಗ್ ಸಾಹಸ

ಸಾಹಸಕ್ಕೆ ವಯೋಮಾನ ಅಡ್ಡಿಯಾಗದು. 93ರ ಇಳಿ ವಯಸ್ಸಿನಲ್ಲೂ ರೋಚಕ ಸಾಹಸ ಸಾಧ್ಯ ಎಂಬುದನ್ನು ತೈವಾನ್‍ನ ಅಜ್ಜಿಯೊಬ್ಬರು ಸಾಧಿಸಿ ಸಾಬೀತು ಮಾಡಿದ್ದಾರೆ. ಇಷ್ಟಕ್ಕೂ ಈ ವಯೋವೃದ್ಧೆ ಮಾಡಿದ ಮೈನವಿರೇಳಿಸುವ

Read more

ಗಿನ್ನಿಸ್ ದಾಖಲೆ ಸೃಷ್ಟಿಸಿದ ಲೈನ್ ಡ್ಯಾನ್ಸ್..!

ಇಂಡೋನೆಷ್ಯಾದಲ್ಲಿ ಅದ್ಭುತ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ. ಸಹಸ್ರಾರು ಶ್ವೇತವಸ್ತ್ರಧಾರಿ ಜನರು ಲೈನ್ ಡ್ಯಾನ್ಸ್ ಮೂಲಕ ನೂತನ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.  ದ್ವೀಪರಾಷ್ಟ್ರ ಇಂಡೋನೆಷ್ಯಾ ರಾಜಧಾನಿ ಜಕಾರ್ತದಲ್ಲಿ ಹೊಸ

Read more

ಅವಧಿಗೆ ಮುನ್ನ ಜನಿಸಿದ ಹೆಣ್ಣು ಪೆಂಗ್ವಿನ್ ಮರಿಯನ್ನು ರಕ್ಷಿಸಿದ ಮೃಗಾಲಯ ಸಿಬ್ಬಂದಿ..!

ಲಂಡನ್ ಮೃಗಾಲಯದಲ್ಲೊಂದು ವಿಸ್ಮಯ ಪ್ರಸಂಗ ನಡೆದಿದೆ. ಅವಧಿಗೆ ಮುನ್ನವೇ ಜನಿಸಿ ಅತ್ಯಂತ ಅಪಾಯ ಪರಿಸ್ಥಿತಿಯಲ್ಲಿದ್ದ ಹೆಣ್ಣು ಪೆಂಗ್ವಿನ್ ಮರಿಯನ್ನು ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಮುದ್ದಾದ ಮರಿಯ

Read more

ಹೊಸ ಕಾಮಿಕ್ ಪಾತ್ರಗಳ ಸೃಷ್ಟಿಗೆ ವೇದಿಕೆಯಾದ ಕಾಮಿಕ್ ಕಾನ್‍ ಸಮಾವೇಶ..!

ಕಾಮಿಕ್ ಪುಸ್ತಕಗಳು ಮತ್ತು ಅವುಗಳಲ್ಲಿನ ಪಾತ್ರಗಳನ್ನು ಮಕ್ಕಳು ಬಹುವಾಗಿ ಇಷ್ಟಪಡುತ್ತಾರೆ. ಕಾಮಿಕ್ ಪಾತ್ರಗಳು ಎಷ್ಟೋ ಹಾಲಿವುಡ್ ಸಿನಿಮಾಗಳಿಗೆ ಪ್ರೇರಣೆಯೂ ಆಗಿದೆ. ಅಮೆರಿಕದ ಸ್ಯಾನ್ ಡೀಗೋನಲ್ಲಿ ನಡೆದ ಕಾಮಿಕ್-ಕಾನ್

Read more

ಇಲಿ-ಹೆಗ್ಗಣಗಳನ್ನು ತಿನ್ನುತ್ತವೆ ಈ ಮಾಂಸಾಹಾರಿ ಸಸ್ಯಗಳು..!

ಪರಭಕ್ಷಕ ಮತ್ತು ಮಾಂಸಾ ಹಾರಿ ಗಿಡ-ಮರಗಳು, ಸಸ್ಯ ಸಂಕುಲದ ವಿಸ್ಮಯ. ನೋಡಲು ಅತ್ಯಂತ ಸುಂದರವಾಗಿ ಕಾಣುವ ಇವು ಕ್ರಿಮಿ-ಕೀಟಗಳು ಮತ್ತಿತರ ಜೀವಿಗಳನ್ನು ಆಕರ್ಷಿಸಿ ಭಕ್ಷಿಸುತ್ತವೆ. ಇಂಥ ಮಾಂಸಾ

Read more

ಈ ದುಬಾರಿ ಐಸ್ ಕ್ರೀಮ್ ಬಗ್ಗೆ ನಿಮಗೆಷ್ಟು ಗೊತ್ತು..?

ಇಂದಿನ ಜಗತ್ತು ವೈವಿಧ್ಯ ಮಯ ಆಹಾರಗಳ ಆಗರ. ಬಗೆಬಗೆಯ ಆಹಾರಗಳನ್ನು ಅತ್ಯಂತ ಸ್ವಾದಿಷ್ಟವಾಗಿ ತಯಾರಿಸಿ ಕಲಾತ್ಮಕವಾಗಿ ವಿನ್ಯಾಸಗೊಳಿಸುವ ಪರಿಪಾಠವೂ ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ನ್ಯೂಯಾರ್ಕ್‍ನ ಹೋಟೆಲೊಂದರಲ್ಲಿ

Read more

ನೀವು ಹಾರುವ ಮಾನವರಾಗ ಬೇಕೇ..?

ನೀವು ಹಾರುವ ಮಾನವರಾಗ ಬೇಕೇ..? ಹಾಗಾದರೆ ನಿಮಗೆ ಇದು ಈಗ ಸಾಧ್ಯವಾಗಲಿದೆ. ಬ್ರಿಟಿಷ್ ವ್ಯಕ್ತಿಯೊಬ್ಬ ಸೃಷ್ಟಿಸಿರುವ ಜೆಟ್ ಸೂಟ್ ಧರಿಸಿದರೆ ನೀವು ಐರನ್ ಮ್ಯಾನ್ ರೀತಿ ಹಾರಬಹುದು.

Read more