ಬೆಂಗಳೂರಿಗರಿಗೆ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಜೂ. 27. ಅಂಗಡಿಯ ಮುಂಗಟ್ಟುಗಳು ಸಂಸ್ಥೆಗಳು ಹಾಗೂ ಇತರೆ ಮಳಿಗೆಗಳು ಕಟ್ಟುನಿಟ್ಟಾಗಿ ಮಾಸ್ಕ್ , ಸ್ಯಾನಿಟೈಸರ್ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಟ್ಟುನಿಟ್ಟಿನ ನಾನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಬೇಕು ಮಳಿಗೆಗಳ ಮುಂದೆ ಜನಸಂದಣಿ ಧೂಮಪಾನ, ಸೇರಿದಂತೆ, ಸುಖಾಸುಮ್ಮನೆ ನಿಂತಿರುವುದನ್ನು ನಿಷೇಧಿಸಲಾಗಿದೆ.

ಮಳಿಗೆ ಮಾಲೀಕರು ಕೂಡ ಗಮನಹರಿಸಬೇಕು ಇನ್ನೂ ಕೆಲ ಸಂಸ್ಥೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುತ್ತಿರುವುದು ಶುಚಿತ್ವಕ್ಕೆ ಅದಿರುವುದು ಇದೆ ಇದನ್ನ ಬೇಕು ಇಲ್ಲಿದ್ದಿದ್ದರೆ ಪೊಲೀಸರು ನಡೆಸಿ ಪ್ರಕರಣ ದಾಖಲಿಸುತ್ತಾರೆ ಎಂದು ಭಾಸ್ಕರ್ ರಾವ್ ಸೇರಿಸಿದ್ದಾರೆ.

ಸೋಂಕು ಹರಡದಂತೆ ತಮ್ಮ ಜವಾಬ್ದಾರಿಯನ್ನು ನಡೆಯಬೇಕಾಗಿದೆ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ

Facebook Comments

Sri Raghav

Admin