ಕರ್ನಾಟಕದಲ್ಲಿ ಕೊರೋನಾ ಸ್ಫೋಟ : ಇಂದು 5536 ಪಾಸಿಟಿವ್, 102 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ತನ್ನ ಅಟ್ಟಹಾಸ ಮುಂದುವರೆಸಿದ್ದು ಇಂದು ಮತ್ತೊಮ್ಮೆ ದಾಖಲೆ ಸಂಖ್ಯೆಯ ಜನರಲ್ಲಿ ಸೋಂಕು ಪತ್ತೆಯಾಗಿದೆ, ಕಳೆದ 24 ಗಂಟೆಯಲ್ಲಿ 5536 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು ರಾಜ್ಯ್ದಲ್ಲಿ ಒಂದೇ ದಿನ ಬರೋಬ್ಬರಿ 102 ಮಂದಿ ಮಾಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 107001 ಕ್ಕೆ ಏರಿಕೆಯೆಯಾದರೆ, ಒಟ್ಟು ಸಾವಿನ ಸಂಖ್ಯೆ 2055 ಕ್ಕೆ ಏರಿಕೆಯಾಗಿದೆ.

ಮಹಾನಗರಿ ಬೆಂಗಳೂಊರಲ್ಲೂ ಸಹ ಕೊರೋನಾ ಸ್ಫೋಟಗೊಂಡಿದ್ದು ಇಂದು 1898 ಮಂದಿಗೆ ಪಾಸಿಟಿವ್ ವರದಿ ಬಂದಿದ್ದು 40 ಮಂದಿ ಮೃತಪಟ್ಟಿದ್ದಾರೆ.

ಇಂದು 2819 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 40504 ಮಂದಿ ಕಿಲ್ಲರ್ ಪಾರಾಗಿದ್ದಾರೆ, ರಾಜ್ಯದಲ್ಲಿ ಇಂದು 21380 ಕೊರೋನಾ ಟೆಸ್ಟ್ ಮಾಡಲಾಗಿದ್ದು ಈ ವರೆಗೆ ಒಟ್ಟು 1242771 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ.

ಜಿಲ್ಲಾವಾರು ಕಾರೋನೋನಾ ಸೋಂಕಿತರ ಪಟ್ಟಿ ಈ ಕೆಳಕಂಡಂತಿದೆ.

Facebook Comments

Sri Raghav

Admin