ಲೋಕಲ್ ಫೈಟ್ ಗೆದ್ದ ದಂಪತಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Coupels-win-In-chitradurga-

ಚಿತ್ರದುರ್ಗ, ಸೆ.3- ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ದಂಪತಿ ಜಯಂತಿ – ಮಂಜುನಾಥ್ ಗೊಪ್ಪೆ ಮತ್ತು ಬಿಜೆಪಿ ಯಿಂದ ಕಣಕ್ಕೆ ಇಳಿದಿದ್ದ  ವೆಂಕಟೇಶ್ – ತಿಪ್ಪಮ್ಮ ಎಂಬ ದಂಪತಿಗಳು  ಜಯಗಳಿಸಿದ್ದಾರೆ.   ನಗರಸಭೆ ವಾರ್ಡ್ ನಂ.11ರಲ್ಲಿ ಪತ್ನಿ ಜಯಂತಿ ಹಾಗೂ ವಾರ್ಡ್ ನಂ.14ರಲ್ಲಿ ಮಂಜುನಾಥ್ ಗೊಪ್ಪೆ ವಿಜಯಗಳಾಗಿದ್ದು, ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಮಂಜುನಾಥ್ ಗೊಪ್ಪೆಗೆ ಈ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮತ್ತೆ ಜಯಭೇರಿ ಬಾರಿಸಿ ನಗರಸಭೆಗೆ ಆಯ್ಕೆಯಾಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin