ಇಂದಿನ ಪಂಚಾಂಗ ಮತ್ತು ರಾಶಿಫಲ (07-02-2020-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿದ್ವಾಂಸರಿಲ್ಲದ ರಾಜಸಭೆ ಕುರುಡು. ಕವಿಗಳಿಲ್ಲದಿದ್ದರೆ ಮೂಕ. ಸಂಗೀತಗಾರರಿಲ್ಲದಿದ್ದರೆ ಕಿವುಡು  –ಸಭಾರಂಜಕಶತಕ

# ಪಂಚಾಂಗ : ಶುಕ್ರವಾರ, 07.02.2020
ಸೂರ್ಯ ಉದಯ ಬೆ.06.44/ ಸೂರ್ಯ ಅಸ್ತ ಸಂ.6.22
ಚಂದ್ರ ಉದಯ ಸಂ.4.30 / ಚಂದ್ರ ಅಸ್ತ ಬೆ.5.44
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು, / ಮಾಘ ಮಾಸ / ಶುಕ್ಲ ಪಕ್ಷ /
ತಿಥಿ: ತ್ರಯೋದಶಿ (ಸಾ.6.32) ನಕ್ಷತ್ರ: ಪುನರ್ವಸು (ರಾ.12.01) ಯೋಗ: ಪ್ರೀತಿ (ರಾ.10.29)
ಕರಣ: ಕೌಲವ-ತೈತಿಲ-ಗರಜೆ (ಬೆ.7.33-ಸಾ.6.32-ರಾ.5.21) ಮಳೆ ನಕ್ಷತ್ರ: ಧನಿಷ್ಠಾ ಮಾಸ: ಮಕರ  ತೇದಿ: 24

# ರಾಶಿ ಭವಿಷ್ಯ
ಮೇಷ : ಖರ್ಚು-ವೆಚ್ಚಗಳು ಅಧಿಕವಾಗುವುದು
ವೃಷಭ : ಮನೆ ನಿರ್ಮಾಣ ಕಾರ್ಯಗಳಿಗೆ ಸಕಾಲ.
ಮಿಥುನ: ಚಿಂತಿತ ಕಾರ್ಯಗಳಿಗೆ ಹಿರಿಯರ ಸಲಹೆ ಉಪಯುಕ್ತ
ಕಟಕ: ಆರೋಗ್ಯದ ಬಗ್ಗೆ ಗಮನಹರಿಸುವುದು
ಸಿಂಹ: ಸಾಂಸಾರಿಕ ನೆಮ್ಮದಿ ಇದ್ದರೂ ಕಿರಿಕಿರಿ ತಪ್ಪದು
ಕನ್ಯಾ: ದಾಂಪತ್ಯ ಯೋಗ ಅವಿವಾಹಿತರಿಗೆ ಅಚ್ಚರಿ ತಂದೀತು
ತುಲಾ: ಆದಾಯ ವರ್ಧನೆಗೆ ಹಲವಾರು ಅವಕಾಶಗಳು
ವೃಶ್ಚಿಕ : ಸ್ವಾಭಿಮಾನ ಬದಿಗೊತ್ತಿ ಕಾರ್ಯಕ್ಕಿಳಿಯಿರಿ, ಆದಾಯದಲ್ಲಿ ತುಸು ಚೇತರಿಕೆ ಪಡೆಯಲಿದೆ
ಧನುಸ್ಸು: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ
ಮಕರ: ವ್ಯಾಪಾರ-ವ್ಯವಹಾರಗಳಲ್ಲಿ ಆದಾಯವೃದ್ಧಿ
ಕುಂಭ : ಅವಿವಾಹಿತರ ಮನೋಕಾಮನೆಗಳು ನೆರವೇರುತ್ತವೆ
ಮೀನ: ವಿದ್ಯಾರ್ಥಿಗಳು ತಮ್ಮ ಸಹವಾಸ ದೋಷದಿಂದ ಹಿನ್ನಡೆ ಅನುಭವಿಸಲಿದ್ದಾರೆ.

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments