ಇಂದಿನ ಪಂಚಾಂಗ ಮತ್ತು ರಾಶಿಫಲ (14-02-2020-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನಿಗೆ ರೂಪ ಭೂಷಣ. ರೂಪಕ್ಕೆ ಗುಣ ಭೂಷಣ, ಗುಣಕ್ಕೆ ಜ್ಞಾನವೂ , ಜ್ಞಾನಕ್ಕೆ ಕ್ಷಮೆಯೂ ಭೂಷಣ.  – ಸುಭಾಷಿತ

# ಪಂಚಾಂಗ : ಶುಕ್ರವಾರ 14.02.2020
ಸೂರ್ಯ ಉದಯ ಬೆ.06.42/ ಸೂರ್ಯ ಅಸ್ತ ಸಂ.6.25
ಚಂದ್ರ ಉದಯ ರಾ.12.27 / ಚಂದ್ರ ಅಸ್ತ ಮ.11.31
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು, / ಮಾಘ ಮಾಸ / ಕೃಷ್ಣ ಪಕ್ಷ /
ತಿಥಿ: ಷಷ್ಠಿ (ಸಾ.6.22) ನಕ್ಷತ್ರ: ಚಿತ್ತಾ-ಸ್ವಾಮಿ (ಬೆಂ.9.45-ನಾ.ಬೆ.6.01) ಯೋಗ: ಗಂಡ
(ಸಾ.4.50) ಕರಣ: ಗರಜೆ-ವಣಿಜ್-ಭದ್ರೆ (ಬೆ.7.30-ಸಾ.8.22-ರಾ.5.21) ಮಾಸ: ಕುಂಭ ಮಾಸ ತೇದಿ: 2

# ರಾಶಿ ಭವಿಷ್ಯ
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ
ವೃಷಭ: ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸುವಿರಿ
ಮಿಥುನ: ಉದ್ಯೋಗದಲ್ಲಿ ಕೆಲವು ವಿಘ್ನಗಳು ಎದುರಾಗಬಹುದು. ಮಾತಿನಲ್ಲಿ ಹಿಡಿತವಿರಲಿ
ಕಟಕ: ತಾಯಿಯ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ
ಸಿಂಹ: ದೂರ ಪ್ರದೇಶಗಳಿಗೆ ಪ್ರಯಾಣಿಸುವಾಗ ಎಚ್ಚರ ವಹಿಸುವುದು ಅಗತ್ಯ
ಕನ್ಯಾ: ವಸ್ತುಗಳ ಖರೀದಿಯಲ್ಲಿ ವಂಚನೆಯಾಗಬಹುದು
ತುಲಾ: ನಿಮ್ಮ ಕೆಲಸವನ್ನು ಇನ್ನೊಬ್ಬರಿಗೆ ವಹಿಸುವಿರಿ
ವೃಶ್ಚಿಕ: ಅನಾವಶ್ಯಕ ವಾದ-ವಿವಾದ ಮಾಡದಿರಿ
ಧನುಸ್ಸು: ಕೆಲಸ-ಕಾರ್ಯಗಳಲ್ಲಿ ಮುನ್ನುಗ್ಗಿ ಕೆಲಸ ಮಾಡಿದರೆ ಜಯ ನಿಮ್ಮದಾಗುವುದು
ಮಕರ: ಸುಖ-ದುಃಖ ಸಮಾನವಾಗಿರುವುದು
ಕುಂಭ: ಯಾರೂ ನಿಮ್ಮನ್ನು ನಂಬುವುದಿಲ್ಲ
ಮೀನ: ಶುಭ ವಾರ್ತೆಯನ್ನು ಕೇಳುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments