ಇಂದಿನ ಪಂಚಾಂಗ ಮತ್ತು ರಾಶಿಫಲ (21-02-2020-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿದ್ವತ್ತು ಮತ್ತು ರಾಜತ್ವಗಳು ಎಂದಿಗೂ ಸಮಾನವಲ್ಲ. ರಾಜನು ತನ್ನ ದೇಶದಲ್ಲಿ ಮಾತ್ರ ಪೂಜಿತನಾಗುತ್ತಾನೆ. ವಿದ್ವಾಂಸನು ಎಲ್ಲ ದೇಶಗಳಲ್ಲಿಯೂ ಪೂಜಿತನಾಗುತ್ತಾನೆ -ಸುಭಾಷಿತರತ್ನಭಂಡಾಗಾರ

# ಪಂಚಾಂಗ : ಗುರುವಾರ, 21.02.2020
ಸೂರ್ಯ ಉದಯ ಬೆ.06.40 / ಸೂರ್ಯ ಅಸ್ತ ಸಂ.06.26
ಚಂದ್ರ ಉದಯ ರಾ.05.45 / ಚಂದ್ರ ಅಸ್ತ ಸಂ.04.40
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ
(ಮ.5.22) / ನಕ್ಷತ್ರ: ಉತ್ತರಾಷಾಢ (ಬೆ.9.13) / ಯೋಗ: ವ್ಯತೀಪಾತ (ಬೆ.07.08) / ಕರಣ: ವಣಿಜ್-ಭದ್ರೆ (ಮ.05.22-ನಾ.ಬೆ.01.10) / ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 09

# ರಾಶಿ ಭವಿಷ್ಯ
ಮೇಷ: ಬರಬೇಕಾಗಿದ್ದ ಹಣವು ಸಕಾಲದಲ್ಲಿ ಒದಗಿ ನಿಮ್ಮ ಕಾರ್ಯಕ್ಕೆ ಸಹಕಾರಿಯಾಗುವುದು
ವೃಷಭ: ದಿಢೀರನೆ ಪ್ರಯಾಣ ಮಾಡಬೇಕಾಗಿ ಬರುವುದರಿಂದ ಖರ್ಚುಗಳು ಏಕಾಏಕಿ ಹೆಚ್ಚುವುದು
ಮಿಥುನ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ
ಕಟಕ: ಸಂಗಾತಿಯ ಆರೋಗ್ಯದ ಕಾಳಜಿ ವಹಿಸಿ
ಸಿಂಹ: ಸರಿಯಾದ ಮಾರ್ಗ ದರ್ಶನ ಪಡೆದು ವ್ಯವಹರಿಸಿ
ಕನ್ಯಾ: ಷೇರು ವ್ಯವಹಾರದಲ್ಲಿ ಹಾನಿಯಾಗುವ ಸಾಧ್ಯತೆ ಇದೆ
ತುಲಾ: ಗೃಹಿಣಿಯರ ಅಭಿಲಾಷೆಗಳನ್ನು ಪೂರೈಸುವುದು ಉತ್ತಮ
ವೃಶ್ಚಿಕ: ಕೌಟುಂಬಿಕ ಕಿರಿಕಿರಿಯಾಗುವ ಸಾಧ್ಯತೆಗಳಿವೆ
ಧನುಸ್ಸು: ಅಪರಿಚಿತರಿಂದ ಮೋಸ ಹೋಗುವಿರಿ
ಮಕರ: ಸಂಗಾತಿಯೊಡನೆ ವಾದ-ವಿವಾದ ಬೇಡ
ಕುಂಭ: ಉನ್ನತಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
ಮೀನ: ಕುಲದೇವತಾ ಪ್ರಾರ್ಥನೆ ಮಾಡುವುದು ಒಳಿತು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments

Sri Raghav

Admin