ಇಂದಿನ ಪಂಚಾಂಗ ಮತ್ತು ರಾಶಿಫಲ (26-02-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಈ ಲೋಕದಲ್ಲಿ ಯಾರ ಕೆಲಸವು ಧರ್ಮಸಾಧನೆಗೆ ಅಲ್ಲವೋ, ವೈರಾಗ್ಯಕ್ಕಾಗಿ ಅಲ್ಲವೋ ಅಥವಾ ಪೂಜ್ಯರ ಸೇವೆಗಾಗಿ ಅಲ್ಲವೋ ಆ ಮನುಷ್ಯನು ಬದುಕಿದ್ದರೂ ಸತ್ತಂತೆಯೇ  -ಭಾಗವತ

# ಪಂಚಾಂಗ : ಬುಧವಾರ 26.02.2020
ಸೂರ್ಯ ಉದಯ ಬೆ.06.37/ ಸೂರ್ಯ ಅಸ್ತ ಸಂ.06.28
ಚಂದ್ರ ಉದಯ ಬೆ.7.47/ ಚಂದ್ರ ಅಸ್ತ ರಾ.7.54
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು, / ಮಾಘ ಮಾಸ / ಕೃಷ್ಣ ಪಕ್ಷ /
ತಿಥಿ: ತೃತೀಯಾ (ರಾ.4.12) ನಕ್ಷತ್ರ: ಉತ್ತರಾಭಾದ್ರ (ರಾ.10.08) ಯೋಗ: ಸಾಧ್ಯ(ಬೆ.9.33)
ಕರಣ: ತೈತಿಲ-ಗರಜೆ (ಮ.2.56-ರಾ.4.12) ಮಳೆ ನಕ್ಷತ್ರ: ಶತಭಿಷಾ  ಮಾಸ: ಕುಂಭತೇದಿ: 14

# ರಾಶಿ ಭವಿಷ್ಯ
ಮೇಷ: ವ್ಯವಹಾರದಲ್ಲಿ ಜಾಗ್ರತೆ ವಹಿಸುವುದು
ವೃಷಭ: ಆರ್ಥಿಕ ಮುಗ್ಗಟ್ಟಿನಿಂದ ವ್ಯಾಪಾರದಲ್ಲಿ ಹಿನ್ನಡೆ
ಮಿಥುನ: ಜವಾಬ್ದಾರಿಗಳಿಂದ ಮನಸ್ಸಿಗೆ ಕಿರಿಕಿರಿ
ಕಟಕ: ಲೇವಾದೇವಿ ವ್ಯವಹಾರ ಮಾಡದಿರುವುದು ಒಳಿತು
ಸಿಂಹ: ಸೌಂದರ್ಯವರ್ಧನೆಗೆ ನಾನಾ ಕಸರತ್ತು
ಕನ್ಯಾ: ಮನರಂಜನಾ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿರಿ
ತುಲಾ: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ನೆಮ್ಮದಿ
ವೃಶ್ಚಿಕ: ಆದಾಯದ ಹೊಸ ದಾರಿ ಗೋಚರಿಸಲಿದೆ
ಧನುಸ್ಸು: ಕುಟುಂಬದವರೊಂದಿಗೆ ಸಾಮರಸ್ಯದಿಂದಿರಿ.
ಮಕರ:ಆರ್ಥಿಕ ಸಮಸ್ಯೆಯಿಂದ ಬಳಲುವ ಸಾಧ್ಯತೆಗಳಿವೆ
ಕುಂಭ: ಆತ್ಮವಿಶ್ವಾಸದಿಂದ ಎಲ್ಲ ಕಾರ್ಯಗಳಲ್ಲಿ ಜಯ
ಮೀನ: ಹಣಕಾಸಿನ ವಿಚಾರವಾಗಿ ಬಂಧುವರ್ಗ ದಲ್ಲಿ ವೈಮನಸ್ಯ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments