ಇಂದಿನ ಪಂಚಾಂಗ ಮತ್ತು ರಾಶಿಫಲ (05-03-2020-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬಹಳ ಗುಣವುಳ್ಳ ಪದಾರ್ಥವಾದರೂ ಒಂದು ದೋಷವಿದ್ದರೆ ನಿಂದಿತವಾಗಿ ಬಿಡುತ್ತದೆ, ಔಷಧಗಳಲ್ಲಿ ಶ್ರೇಷ್ಠವೆನಿ ಸಿದ ಬೆಳ್ಳುಳ್ಳಿ ಒಂದೇ ಒಂದು ದೋಷ ದಿಂದ (ದುರ್ವಾಸನೆಯಿಂದ) ನಿಂದವಾಗಿದೆಯಲ್ಲವೆ! -ರಸಗಂಗಾಧರ

# ಪಂಚಾಂಗ : ಗುರುವಾರ, 05.03.2020
ಸೂರ್ಯ ಉದಯ ಬೆ.06.33 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಮ.02.11 / ಚಂದ್ರ ಅಸ್ತ ರಾ.03.26
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ದಶಮಿ (ಮ.01.19) ನಕ್ಷತ್ರ: ಆರಿದ್ರ (ಬೆ.11.26) ಯೋಗ: ಆಯುಷ್ಮಾನ್ (ಬೆ.09.48)
ಕರಣ: ಗರಜೆ-ವಣಿಜ್ (ಮ.01.19) ಮಳೆ ನಕ್ಷತ್ರ: ಪೂರ್ವಾಭಾದ್ರ ಮಾಸ: ಕುಂಭ ತೇದಿ: 22

# ರಾಶಿ ಭವಿಷ್ಯ
ಮೇಷ: ದೂರದ ಊರುಗಳ ಬಂಧುಗಳ ಆಗಮನ
ವೃಷಭ: ಅನಿರೀಕ್ಷಿತ ಧನಲಾಭ. ಶುಭವಾರ್ತೆ ಕೇಳುವಿರಿ
ಮಿಥುನ: ನೆರೆಹೊರೆಯವರಿಂದ ಹೆಚ್ಚಿನ ಸಹಾಯ ದೊರೆಯುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ
ಕಟಕ: ಆರ್ಥಿಕವಾಗಿ ಸುಧಾರಣೆ ಕಂಡರೂ ಖರ್ಚು ಹೆಚ್ಚಳವಾಗಿರುತ್ತದೆ
ಸಿಂಹ: ತಂದೆ-ತಾಯಿ ಬಗ್ಗೆ ಅಪಾರ ಗೌರವ ಹೊಂದಿರುತ್ತೀರಿ
ಕನ್ಯಾ: ಸಮಯಕ್ಕೆ ತಕ್ಕಂತೆ ಮಾತನಾಡುವುದರಿಂದ ಕಲಹ ಆಗುವುದು ತಪ್ಪುತ್ತದೆ
ತುಲಾ: ನಿರುತ್ಸಾಹ, ಚಿಂತೆ ನಿಮ್ಮನ್ನು ಬಾಧಿಸುತ್ತದೆ
ವೃಶ್ಚಿಕ: ಹೆಂಡತಿ-ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ
ಧನುಸ್ಸು: ದುರ್ಜನರ ಸಹವಾಸದಿಂದ ಹಣ ಕಳೆಯುವಿರಿ
ಮಕರ: ವಿದ್ಯಾರ್ಥಿಗಳಿಗೆ, ಬರಹಗಾರರಿಗೆ ಯಾವ ವಿಷಯದಲ್ಲೂ ಆತುರದ ತೀರ್ಮಾನ ಒಳ್ಳೆಯದಲ್ಲ
ಕುಂಭ: ಕೋಪ ಮಾಡಿಕೊಳ್ಳಬೇಡಿ
ಮೀನ: ಮುಖ್ಯ ವಿಷಯದಲ್ಲಿ ಪ್ರಗತಿ ಸಾಧಿಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments