ಇಂದಿನ ಪಂಚಾಂಗ ಮತ್ತು ರಾಶಿಫಲ (06-03-2020-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರು ಕ್ರಿಯೆಯಿಂದಲೂ, ಮನಸ್ಸಿನಿಂದಲೂ, ಮಾತಿನಿಂದಲೂ ಇತರರ ಹಿಂಸೆ ಮಾಡುತ್ತಾನೆಯೋ, ಆ ಪಾಪ ಕರ್ಮಗಳಿಂದಾದ ಜನ್ಮದಲ್ಲಿ ಅವನಿಗೆ ಹೆಚ್ಚು ದುಃಖವುಂಟಾಗುತ್ತದೆ.  –ವಿಷ್ಣು ಪುರಾಣ

# ಪಂಚಾಂಗ : ಶುಕ್ರವಾರ, 06.03.2020
ಸೂರ್ಯ ಉದಯ ಬೆ.06.32 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಸಂ.3.11 / ಚಂದ್ರ ಅಸ್ತ ರಾ.4.23
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ಏಕಾದಶಿ (ಬೆ.11.47) ನಕ್ಷತ್ರ: ಪುನರ್ವಸು (ಬೆ.10.38) ಯೋಗ: ಸೌಭಾ-ಶೋಭ
(ಬೆ.7.30-ರಾ.4.35) ಕರಣ: ಭದ್ರೆ-ಭವ (ಬೆ.11.47-ರಾ.10.44) ಮಳೆ ನಕ್ಷತ್ರ: ಪೂರ್ವಾಭಾದ್ರ ಮಾಸ: ಕುಂಭ ತೇದಿ: 23

# ರಾಶಿ ಭವಿಷ್ಯ
ಮೇಷ: ಧೈರ್ಯದಿಂದ ಮುನ್ನುಗ್ಗಿದರೆ ಕೆಲಸದಲ್ಲಿ ಜಯ ದೊರೆಯುತ್ತದೆ. ಉತ್ತಮ ಭಾಷಣ ಮಾಡುವಿರಿ
ವೃಷಭ: ಯಾರ ಮೇಲೂ ಅವಲಂಬಿತರಾಗಬೇಡಿ
ಮಿಥುನ: ಸ್ತ್ರೀ ಮೂಲಕ ಹಣ ವ್ಯಯವಾಗಬಹುದು
ಕಟಕ: ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆ ಯಾಗಬಹುದು
ಸಿಂಹ: ಸ್ಥಿರಾಸ್ತಿ ವಿಷಯದಲ್ಲಿ ಗುಪ್ತ ಮಾತುಕತೆ ನಡೆಯುತ್ತದೆ
ಕನ್ಯಾ: ಉನ್ನತ ವ್ಯಕ್ತಿಗಳ ಪರಿಚಯದಿಂದ ಲಾಭವಾಗಬಹುದು
ತುಲಾ: ನೆರೆಹೊರೆಯವರಲ್ಲಿ ಒಮ್ಮತ ಮೂಡುತ್ತದೆ
ವೃಶ್ಚಿಕ: ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿರಿ
ಧನುಸ್ಸು: ಬಂಧು-ಮಿತ್ರರಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ
ಮಕರ: ಸ್ನೇಹಿತರು ನಿಮ್ಮನ್ನು ಹೀಯಾಳಿಸಬಹುದು
ಕುಂಭ: ಪತಿ-ಪತ್ನಿಯರ ನಡುವೆ ಸಾಮರಸ್ಯ ಕಡಿಮೆ
ಮೀನ: ಯಾವುದೇ ತೊಂದರೆ ಇಲ್ಲದೆ ಗುರಿ ತಲುಪುತ್ತೀರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments