ಇಂದಿನ ಪಂಚಾಂಗ ಮತ್ತು ರಾಶಿಫಲ (11-03-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅನೌಚಿತ್ಯವನ್ನು ಬಿಟ್ಟರೆ, ರಸಭಂಗವಾಗಲು ಇನ್ನೊಂದು ಕಾರಣವಿಲ್ಲ. ಪ್ರಸಿದ್ಧವಾದ ಔಚಿತ್ಯದ ರಚನೆಯೇ ರಸಸಿದ್ಧಿಯ ಒಳಗುಟ್ಟು.  -ಧ್ವನ್ಯಾಲೋಕ

# ಪಂಚಾಂಗ :ಬುಧವಾರ , 11.03.2020
ಸೂರ್ಯ ಉದಯ ಬೆ.06.29 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.11.36 / ಚಂದ್ರ ಅಸ್ತ ಬೆ.07.48
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ದ್ವಿತೀಯಾ (ಮ.03.34) ನಕ್ಷತ್ರ: ಹಸ್ತ (ರಾ.07.00) ಯೋಗ: ಗಂಡ-ವೃದ್ಧಿ(ಬೆ.08.12-ರಾ.03.58)
ಕರಣ: ಗರಜೆ-ವಣಿಜ್(ಮ.03.34-ರಾ.01.44) ಮಳೆ ನಕ್ಷತ್ರ: ಪೂರ್ವಾಭಾದ್ರ ಮಾಸ: ಕುಂಭ

# ರಾಶಿ ಭವಿಷ್ಯ
ಮೇಷ: ಸಹೋದರರು ಹಿಂಸೆ ನೀಡಬಹುದು
ವೃಷಭ: ಪರಸ್ತ್ರೀಯಿಂದ ಅಪಮಾನವಾಗಲಿದೆ
ಮಿಥುನ: ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಹೊಂದುವರು. ಆದಾಯ ಹೆಚ್ಚಲಿದೆ
ಕಟಕ: ಪ್ರೇಮಿಗಳಿಗೆ ಜಯ ಲಭಿಸುವುದು
ಸಿಂಹ: ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ
ಕನ್ಯಾ: ಸಂಬಂಧಿಗಳ ಜೊತೆ ಜಗಳ ಸಂಭವಿಸಬಹುದು
ತುಲಾ: ಎಚ್ಚರಿಕೆಯಿಂದ ವ್ಯವಹರಿಸಿರಿದರೆ ಒಳಿತು
ವೃಶ್ಚಿಕ: ಜನಮನ್ನಣೆ ಗಳಿಸುವಿರಿ. ಶತೃಗಳು ದೂರ ಸರಿಯುವರು
ಧನುಸ್ಸು: ದೋಷಾರೋಪಣೆ ಎದುರಿಸಬೇಕಾಗಬಹುದು
ಮಕರ: ಉನ್ನತ ಸ್ಥಾನಮಾನ ಲಭಿಸುವುದು
ಕುಂಭ: ಉತ್ತಮ ಮಿತ್ರರು ದೊರಕುವರು. ಬಂಧು-ಮಿತ್ರರ ಆಗಮನದಿಂದ ಸಂತಸವಾಗಲಿದೆ
ಮೀನ: ಪುಸ್ತಕ ವ್ಯಾಪಾರಿಗಳಿಗೆ, ಪ್ರಕಾಶಕರಿಗೆ ಸಿನಿಮಾ ನಟ-ನಟಿಯರಿಗೆ, ಕಲಾವಿದರಿಗೆ ಲಾಭವಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments