ಇಂದಿನ ಪಂಚಾಂಗ ಮತ್ತು ರಾಶಿಫಲ (17-03-2020-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಣವಿದ್ದರೆ ತ್ಯಾಗ ಮಾಡುವುದು, ಶಕ್ತಿಯಿದ್ದರೂ ತಾಳ್ಮೆಯಿಂದಿರುವುದು, ದುಃಖವಿದ್ದರೂ ಬೇಡುವುದಿಲ್ಲ, ಒಳ್ಳೆಯ ಆಚಾರವಿದ್ದರೂ ಜಂಭವಿಲ್ಲ- ಇದೇ ಮಹಾತ್ಮರ ಸ್ವಭಾವ.
-ಸುಭಾಷಿತರತ್ನ ಭಾಂಡಾಗಾರ

# ಪಂಚಾಂಗ :ಮಂಗಳವಾರ, 17.03.2020
ಸೂರ್ಯ ಉದಯ ಬೆ.06.25 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.05.16 / ಚಂದ್ರ ಅಸ್ತ ಮ.12.50
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ನವಮಿ (ರಾ.03.24) ನಕ್ಷತ್ರ: ಮೂಲಾ (ಬೆ.11.46) ಯೋಗ: ವ್ಯತೀಪಾತ(ಮ.12.23)
ಕರಣ: ತೈತಿಲ-ಗರಜೆ (ಮ.03.51-ರಾ.04.27)ಮಳೆ ನಕ್ಷತ್ರ: ಪೂರ್ವಾಭಾದ್ರ ಮಾಸ: ಮೀನ ತೇದಿ: 04

# ರಾಶಿ ಭವಿಷ್ಯ
ಮೇಷ: ಹೆಂಡತಿಯೊಡನೆ ಜಗಳ ಸಂಭವಿಸಬಹುದು
ವೃಷಭ: ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ
ಮಿಥುನ: ಕೋರ್ಟ್‍ಗೆ ಅಲೆದಾಟವೂ ಆಗಬಹುದು
ಕಟಕ: ಅನ್ಯಾಯದಿಂದ ಲಾಭ ಗಳಿಸುವಿರಿ
ಸಿಂಹ: ನಿಮ್ಮ ಕಠಿಣ ನಿಲುವಿನಿಂದ ಆಪ್ತರಿಗೆ ನೋವಾಗಬಹುದು
ಕನ್ಯಾ: ಮನಃಶಾಂತಿಗಾಗಿ ದೇವಾ ಲಯಗಳ ದರ್ಶನ ಮಾಡುವಿರಿ
ತುಲಾ: ಅನಾವಶ್ಯಕ ವಾದ- ವಿವಾದ ಮಾಡಿ ಸೋಲನ್ನು ಅನುಭವಿಸುತ್ತೀರಿ
ವೃಶ್ಚಿಕ: ಮನೆಯ ಅಲಂಕಾರ ಸಾಮಗ್ರಿಗಳನ್ನು ಖರೀದಿಸುವಿರಿ
ಧನುಸ್ಸು: ರಾಜಕೀಯದಲ್ಲಿ ರುವವರಿಗೆ ತೊಂದರೆ
ಮಕರ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸು ತ್ತಾರೆ. ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ
ಕುಂಭ: ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಕಾಣುವಿರಿ
ಮೀನ: ಗೃಹದಲ್ಲಿ ಸಂತೋಷದ ವಾತಾವರಣ ವಿರುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments