ಇಂದಿನ ಪಂಚಾಂಗ ಮತ್ತು ರಾಶಿಫಲ (18-03-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದಾನ ಮಾಡುವವನು ಅಲ್ಪನಾದರೂ ಸೇವಿಸಲು ತಕ್ಕವನು. ಐಶ್ವರ್ಯದಿಂದ ದೊಡ್ಡವನೇ ಆಗಿದ್ದರೂ ಜಿಪುಣನು ಸೇವಿಸಲರ್ಹನಲ್ಲ. ಬಾವಿಯೊಳಗಿನ ಸಿಹಿನೀರು ಲೋಕಕ್ಕೆ ಪ್ರೀತಿಯುಂಟುಮಾಡುತ್ತದೆ. ಆದರೆ ಸಮುದ್ರ ಹಾಗೆ ಮಾಡುವುದಿಲ್ಲ.  –ಪಂಚತಂತ್ರ

# ಪಂಚಾಂಗ :ಬುಧವಾರ, 18.03.2020
ಸೂರ್ಯ ಉದಯ ಬೆ.06.25 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಬೆ.06.18 / ಚಂದ್ರ ಅಸ್ತ ಮ.01.43
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ದಶಮಿ (ರಾ.04.27) ನಕ್ಷತ್ರ: ಪೂರ್ವಾಷಾಢ (ಮ.01.01) ಯೋಗ: ವರೀಯಾನ್ (ಬೆ.11.47)
ಕರಣ: ವಣಿಜ್-ಭದ್ರೆ (ಮ.03.51-ರಾ.04.27) ಮಳೆ ನಕ್ಷತ್ರ: ಉತ್ತರಾಭಾದ್ರ ಮಾಸ: ಮೀನ ತೇದಿ: 05

# ರಾಶಿ ಭವಿಷ್ಯ
ಮೇಷ: ಮಕ್ಕಳಿಂದ ಖರ್ಚು ಹೆಚ್ಚುವುದು
ವೃಷಭ: ಪ್ರೇಮಿಗಳಿಗೆ ಜಯ ಲಭಿಸಲಿದೆ
ಮಿಥುನ: ಸಂಬಂಧಿಗಳಿಂದ ದೂರವಿರಿ. ನಿಷ್ಠೂರದ ಮಾತುಗಳನ್ನು ಕೇಳಬೇಕಾಗಬಹುದು
ಕಟಕ: ಮುಖ್ಯ ವಿಷಯದಲ್ಲಿ ಚಿಂತೆ ನಿಮ್ಮನ್ನು ಕಾಡಬಹುದು
ಸಿಂಹ: ಪ್ರಯತ್ನಿಸಿದ ಕಾರ್ಯ ದಲ್ಲಿ ಜಯ ಕಾಣುವಿರಿ
ಕನ್ಯಾ: ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ ಉತ್ತಮವಾಗಿರುವುದಿಲ್ಲ
ತುಲಾ: ಕೆಲವರಿಗೆ ವಿವಾಹದಿಂದ ಆನಂದ ಉಂಟಾಗುವುದು
ವೃಶ್ಚಿಕ: ಭೂ ವ್ಯವಹಾರದಲ್ಲಿ ಲಾಭ. ರೋಗ ನಿವಾರಣೆ ಯಾಗುವುದು
ಧನುಸ್ಸು: ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಸಾಧಿಸುವಿರಿ
ಮಕರ: ಶತೃಗಳು ದೂರಸರಿಯುವರು
ಕುಂಭ: ಗೃಹದಲ್ಲಿ ಸಂತೋಷದ ವಾತಾವರಣ
ಮೀನ: ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ನಡೆಸಿದರೆ ಉತ್ತಮ. ಶತ್ರುಗಳಿಂದ ತೊಂದರೆಯಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments