ಇಂದಿನ ಪಂಚಾಗ ಮತ್ತು ರಾಶಿಫಲ (07-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಂದೇ ನೀರಿನಲ್ಲಿ ಹುಟ್ಟಿದ ನೀಲದಾವರೆ, ಕಮಲ, ಮೀನು, ಬಿಳಿದಾವರೆ ಇವುಗಳ ರೂಪವು ಮಾತ್ರ ಬೇರೆ ಬೇರೆಯಾಗಿಯೇ ಇದೆ.  -ಸುಭಾಷಿತಸುಧಾನಿಧಿ

Rashi
ಪಂಚಾಂಗ : 07.08.2018 ಮಂಗಳವಾರ
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.44
ಚಂದ್ರ ಉದಯ ರಾ.02.38 / ಚಂದ್ರ ಅಸ್ತ ಮ.02.46
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ದಶಮಿ-ಏಕಾದಶಿ / (ಬೆ.07.53-ರಾ.05.16)
ನಕ್ಷತ್ರ: ರೋಹಿಣಿ (ಮ.12.44) / ಯೋಗ: ಧೃವ-ವ್ಯಾಘಾತ (ಬೆ.06.29-ರಾ.03.19)
ಕರಣ: ಭದ್ರೆ-ಭವ-ಬಾಲವ (ಬೆ.07.53-ಸಾ.06.38-ರಾ.05.16)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 23

ಇಂದಿನ ವಿಶೇಷ: ಸಾಯನ ವ್ಯತೀಪಾತ ಬೆ.08.44

ರಾಶಿ ಭವಿಷ್ಯ :  ಕಾಮಿಕ ಏಕಾದಶಿ

ಮೇಷ : ವ್ಯಾಪಾರಿಗಳು ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸುವರು. ಆಸ್ತಿ ವಿವಾದ ಕಂಡುಬರುತ್ತದೆ
ವೃಷಭ : ಮಾನಸಿಕ ಅಶಾಂತಿ ಅಧಿಕವಾಗಿರುತ್ತದೆ
ಮಿಥುನ: ಆದಾಯ ಮೀರಿ ಖರ್ಚು ಮಾಡದಿರಿ
ಕಟಕ : ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ನಿರುದ್ಯೋಗಿಗಳಿಗೆ ನೌಕರಿ ಸಿಗುವ ಸಾಧ್ಯತೆಗಳಿವೆ
ಸಿಂಹ: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
ಕನ್ಯಾ: ಗಣ್ಯ ವ್ಯಕ್ತಿಗಳ ಭೇಟಿ ಯಿಂದ ಅನುಕೂಲವಾಗುತ್ತದೆ
ತುಲಾ: ಯಾವುದೇ ವಿಷಯ ಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಲು ಹೋಗಬೇಡಿ
ವೃಶ್ಚಿಕ: ದೂರದ ಊರಿನಿಂದ ಶುಭ ಸುದ್ದಿ ತಿಳಿಯುತ್ತೀರಿ. ಪ್ರೇಮಿಗಳಿಗೆ ಉತ್ತಮ ದಿನ
ಧನುಸ್ಸು: ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ. ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು
ಮಕರ: ನಿಮ್ಮ ಆಸೆ-ಆಕಾಂಕ್ಷೆಗಳು ಹೆಚ್ಚಾಗುವುವು ಸ್ನೇಹಿತರಿಂದ ಸಂತಸದ ಸುದ್ದಿಗಳನ್ನು ಕೇಳುವಿರಿ
ಕುಂಭ: ಅನ್ಯ ಜನರಿಂದ ಕುಟುಂಬದಲ್ಲಿ ಕಲಹ
ಮೀನ: ತಂದೆ-ತಾಯಿಯೊಂದಿಗೆ ವಾಗ್ವಾದಕ್ಕಿಳಿಯದಿರಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin