ಇಂದಿನ ಪಂಚಾಗ ಮತ್ತು ರಾಶಿಫಲ (28-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ದುರ್ಜನರ ಮಾತು ಮೃದುವಾಗಿದ್ದರೂ ತತ್ತ್ವಜ್ಞರ ಮನಸ್ಸನ್ನು ಅತಿಯಾಗಿ ಸುಡುತ್ತದೆ. ಸಜ್ಜನರ ಮಾತು ನಿಷ್ಠುರವಾಗಿದ್ದರೂ ಚಂದನರಸದಂತೆ ಆನಂದಗೊಳಿಸುತ್ತದೆ. -ಕಾವ್ಯಪ್ರಕಾಶ

Rashi
ಪಂಚಾಂಗ : 28.08.2018 ಮಂಗಳವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ರಾ.08.00 / ಚಂದ್ರ ಅಸ್ತ ಬೆ.07.26
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಿತೀಯಾ (ರಾ.08.40)
ನಕ್ಷತ್ರ: ಪೂರ್ವಾಭಾದ್ರ (ಸಾ.05.08)/ ಯೋಗ: ಧೃತಿ (ರಾ.09.19)
ಕರಣ: ತೈತಿಲ-ಗರಜೆ (ಬೆ.08.01-ರಾ.08.40) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ / ತೇದಿ: 12

ಇಂದಿನ ವಿಶೇಷ: ಮಂಗಳಗೌರಿ ವ್ರತ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ

# ರಾಶಿ ಭವಿಷ್ಯ
ಮೇಷ : ಮಹತ್ವದ ಒಪ್ಪಂದಕ್ಕೆ, ಕಾಗದಪತ್ರಗಳ ವ್ಯವಹಾರ ಮುಗಿಸಿಕೊಳ್ಳಲು ಸರಿಯಾದ ಸಮಯ
ವೃಷಭ : ಉದ್ಯೋಗಸ್ಥರು ಕೆಲಸದ ಬಗ್ಗೆ ಮೆಚ್ಚುಗೆ ಪಡೆಯುವರು. ಅನೇಕ ಹೊಸ ಅನುಭವ ಆಗಲಿದೆ
ಮಿಥುನ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರಲ್ಲಿ ಮನಸ್ತಾಪ ಉಂಟಾಗಲಿದೆ
ಕಟಕ : ಶೀತಕ್ಕೆ ಸಂಬಂಧಿಸಿದ ಅನಾರೋಗ್ಯ ಕಾಡಬಹುದು
ಸಿಂಹ: ಯಾವುದೇ ವಿಚಾರದಲ್ಲಿ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದಿರಿ
ಕನ್ಯಾ: ನಿದ್ರಾವಸ್ಥೆಯಲ್ಲಿದ್ದರೂ ಕಿವಿಗಳು ಜಾಗೃತವಾಗಿರಲಿ
ತುಲಾ: ದೀರ್ಘ ಪ್ರಯಾಣ ದಲ್ಲಿ ಸಂಗಾತಿಯನ್ನೂ ಕರೆದೊಯ್ಯುವುದು ಉತ್ತಮ
ವೃಶ್ಚಿಕ: ಉದ್ಯೋಗ ಬದಲಿಸುವ ಆಲೋಚನೆ ಇದ್ದವರು ಈಗ ತೀರ್ಮಾನ ತೆಗೆದುಕೊಳ್ಳಬಹುದು
ಧನುಸ್ಸು: ಉದ್ಯೋಗ ನಿಮಿತ್ತ ಪ್ರವಾಸ ಮಾಡುವಿರಿ
ಮಕರ: ಹೂಡಿಕೆ ವಿಚಾರದಲ್ಲಿ ಸ್ವಲ್ಪ ಎಚ್ಚರ ಇರಲಿ
ಕುಂಭ: ಬಂದ ಅತಿಥಿಗಳು ಶೀಘ್ರ ತೆರಳುವುದಿಲ್ಲ
ಮೀನ: ಒರಟುತನದಿಂದ ವರ್ತಿಸುವಿರಿದಿನ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin