ಇಂದಿನ ಪಂಚಾಗ ಮತ್ತು ರಾಶಿಫಲ (11-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಬಡವನ ಬುದ್ಧಿ ಎಷ್ಟೇ ವಿಶಾಲವಾಗಿ, ತೀಕ್ಷ್ಣವಾಗಿದ್ದರೂ ಯಾವಾಗಲೂ ತುಪ್ಪ, ಉಪ್ಪು, ಎಣ್ಣೆ, ಅಕ್ಕಿ, ಬಟ್ಟೆ ಸೌದೆ ಇವುಗಳ ಚಿಂತೆಯ ಕಾರಣ ಕುಗ್ಗುತ್ತದೆ. -ಪಂಚತಂತ್ರ, ಅಪರೀಕ್ಷಿತಕಾರಕ

Rashi

ಪಂಚಾಂಗ :11.09.2018 ಮಂಗಳವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.24
ಚಂದ್ರ ಉದಯ ಬೆ.07.30 / ಚಂದ್ರ ಅಸ್ತ ಸಂ.7.54
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ದ್ವಿತೀಯಾ (ಸಾ.06.05)
ನಕ್ಷತ್ರ: ಹಸ್ತಾ (ರಾ.02.05) / ಯೋಗ: ಶುಭ-ಶುಕ್ಲ (ಬೆ.07.46-ರಾ.04.50)
ಕರಣ: ಬಾಲವ-ಕೌಲವ-ತೈತಿಲ (ಬೆ.07.17-ಸಾ.06.05-ರಾ.05.01)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 26

ಇಂದಿನ ವಿಶೇಷ:

# ರಾಶಿ ಭವಿಷ್ಯ
ಮೇಷ : ವ್ಯವಹಾರದಲ್ಲಿ ನಷ್ಟ. ಕೆಲಸದಲ್ಲಿ ತೊಂದರೆ
ವೃಷಭ : ಸಂಗಾತಿ ಹಿತನುಡಿಗಳನ್ನು ಕೇಳಿರಿ
ಮಿಥುನ: ಸಾಲಗಾರರಿಂದ ಕಿರುಕುಳ. ಸುಖನಿದ್ರೆಗೆ ತೊಂದರೆ. ಕುಟುಂಬ ಸದಸ್ಯರಿಗೆ ಅನಾರೋಗ್ಯ
ಕಟಕ : ಆಸ್ತಿ, ವಾಹನಗಳ ವ್ಯವಹಾರದಿಂದ ಅನುಕೂಲ. ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ
ಸಿಂಹ: ಮಕ್ಕಳಿಂದ ಸಂತಸ. ದೇವರಿಗೆ ಅಭಿಷೇಕ ಮಾಡಿಸಿ
ಕನ್ಯಾ: ಕಮಿಷನ್ ವ್ಯವಹಾರ ಗಳಿಂದ ಹಾನಿ ಉಂಟಾಗಲಿದೆ
ತುಲಾ: ಸಹೋದರರಿಗಾಗಿ ಹೆಚ್ಚು ಶ್ರಮ ಪಡುವಿರಿ. ಜಿಪುಣತನವನ್ನು ಮಾಡಬೇಡಿ
ವೃಶ್ಚಿಕ: ಆಹಾರವನ್ನು ಮಿತವಾಗಿ ಸೇವಿಸಿ. ಅಜೀರ್ಣ ಉಂಟಾಗಬಹುದು
ಧನುಸ್ಸು: ಕೆಲಸದಲ್ಲಿ ಹಿನ್ನಡೆ ಉಂಟಾಗಬಹುದು. ವಿವೇಚನೆಯಿಂದ ಮುಂದುವರಿಯಿರಿ
ಮಕರ: ಹಣಕಾಸಿನ ಬಿಕ್ಕಟ್ಟು ಕಾಣಿಸಿಕೊಳ್ಳುತ್ತದೆ
ಕುಂಭ: ದೈಹಿಕವಾಗಿ ನ್ಯೂನತೆಯಿದ್ದರೂ ಮಾನಸಿಕ ದೃಢತೆ ನಿಮ್ಮನ್ನು ರಕ್ಷಿಸುತ್ತದೆ. ಐಶ್ವರ್ಯ ಪ್ರಾಪ್ತಿ
ಮೀನ: ತಾಯಿಯ ಆಶೀರ್ವಾದದಿಂದ ಶುಭವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin

3 thoughts on “ಇಂದಿನ ಪಂಚಾಗ ಮತ್ತು ರಾಶಿಫಲ (11-09-2018)

Comments are closed.