ಎಕೆ-47 ರೈಫಲ್‍ನೊಂದಿಗೆ ಪೊಲೀಸ್ ಕಾನ್ಸ್‍ಟೆಬಲ್ ಎಸ್ಕೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

A-K-47

ಶ್ರೀನಗರ, ಜೂ.27-ಕಲಾಶ್ನಿಕೋವ್-47 ರೈಫಲ್‍ನೊಂದಿಗೆ ಪೊಲೀಸ್ ಕಾನ್ಸ್‍ಟೆಬಲ್ ಒಬ್ಬರು ಪರಾರಿಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.   ಪೊಲೀಸ್  ತಪಾಸಣಾ ಠಾಣೆಯಿಂದ  ಎಕೆ-47 ಬಂದೂಕದೊಂದಿಗೆ ನಾಪತ್ತೆಯಾಗಿರುವ ಇರ್ಫಾನ್ ಎಂಬ ಪೊಲೀಸ್ ಪೇದೆ ಹಿಜ್‍ಬುಲ್ ಉಗ್ರಗಾಮಿ ಸಂಘಟನೆ ಸೇರಿರುವ ಶಂಕೆ ಇದೆ.   ಕಳೆದ ಕೆಲವು ದಿನಗಳಿಂದಲೂ ಇರ್ಫಾನ್ ಚಲನವಲನಗಳ ಬಗ್ಗೆ ಅನುಮಾನವಿತ್ತು. ಇಂದು ಬೆಳಗ್ಗೆ ಆತ ರೈಫಲ್‍ನೊಂದಿಗೆ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ.

Facebook Comments

Sri Raghav

Admin