ಐವರು ಡಿವೈಎಸ್‍ಪಿಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.20- ಐದು ಮಂದಿ ಡಿವೈಎಸ್‍ಪಿ(ಸಿವಿಲ್) ಅವರುಗಳನ್ನು ವರ್ಗಾವಣೆ ಮಾಡಲಾಗಿದೆ. ಎಂ.ಎಸ್.ಸುರೇಶ್ ರೆಡ್ಡಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾವಣೆ ಮಾಡಲಾಗಿದೆ.

ಗೋಪಿ-ಹಾಸನ ಜಿಲ್ಲೆ ಅರಸೀಕೆರೆ ಉಪವಿಭಾಗ, ರಾಮನಗೌಡ ಅ.ಹಟ್ಟಿ-ಬೆಳಗಾವಿ ಜಿಲ್ಲೆ ರಾಮದುರ್ಗ ಉಪವಿಭಾಗ, ಎಲ್.ನಾಗೇಶ್-ಕೆ.ಎಲ್.ಎ. ಎಸ್‍ಐಟಿ, ಶಂಕರಗೌಡ ಅಣ್ಣಾಸಾಹೇಬ್ ಪಾಟೀಲ್-ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ.

Facebook Comments

Sri Raghav

Admin