25 ಡಿವೈಎಸ್‍ಪಿಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.19- ಇಪ್ಪತ್ತೈದು ಮಂದಿ ಡಿವೈಎಸ್‍ಪಿ(ಸಿವಿಲ್) ಅವರುಗಳನ್ನು ವರ್ಗಾವಣೆ ಮಾಡಲಾಗಿದೆ.  ಶಿವಾನಂದ ಮದರಖಂಡಿ- ಶಿಕಾರಿಪುರ ಉಪವಿಭಾಗ, ಸುಧಾಕರ್ ಸದಾನಂದ ನಾಯಕ್- ಉಡುಪಿ ಉಪವಿಭಾಗ, ಶ್ರೀಕಾಂತ್- ಕುಂದಾಪುರ ಪೊಲೀಸ್ ಉಪವಿಭಾಗ, ಶ್ರೀಧರದೊಡ್ಡ-ಇಂಡಿ ಉಪವಿಭಾಗ, ಸುರೇಶ್ ರೆಡ್ಡಿ- ಭ್ರಷ್ಟಾಚಾರ ನಿಗ್ರಹ ದಳ, ರಮೇಶ್ ಅವರನ್ನು ತುಮಕೂರು ಜಿಲ್ಲೆ ಕುಣಿಗಲ್ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ರಾಮಕೃಷ್ಣ-ಮಧುಗಿರಿ ಉಪವಿಭಾಗ, ರವಿಪ್ರಸಾದ್-ಹುಣಸೂರು ಉಪವಿಭಾಗ, ಗೋಪಿ-ಅರಸೀಕೆರೆ ಉಪವಿಭಾಗ, ಶಿವಾನಂದ ಕಟಗಿ-ಬೆಳಗಾವಿ ಜಿಲ್ಲೆ, ಬೈಲಹೊಂಗಲ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.  ಎಚ್.ಎನ್.ಧರ್ಮೇಂದ್ರ- ಸಿಸಿಬಿ, ಬೆಂಗಳೂರುನಗರ, ಗಣೇಶ್-ಉ.ಕ.ದಾಂಡೇಲಿ ಉಪವಿಭಾಗ, ಗಿರಿ-ಕೋಲಾರ ಜಿಲ್ಲೆ-ಮುಳಬಾಗಿಲು ಉಪವಿಭಾಗ, ರಾಮನಗೌಡ ಅ.ಹಟ್ಟಿ-ಬೆಳಗಾವಿ ಜಿಲ್ಲೆ, ರಾಮದುರ್ಗ ಉಪವಿಭಾಗ, ಪರಮೇಶ್ವರ್ ಸಿಸಿಬಿ, ಬೆಂಗಳೂರು, ಲಕ್ಷ್ಮಿನಾರಾಯಣ ಪ್ರಸಾದ್ ಅವರನ್ನು ಮಂಡ್ಯ ಜಿಲ್ಲೆ ಮಳವಳ್ಳಿ ಉಪವಿಭಾಗಕ್ಕೆ ವರ್ಗಾಯಿಸ ಲಾಗಿದೆ.

ಸುಧೀರ್-ಭ್ರಷ್ಟಾಚಾರ ನಿಗ್ರಹದಳ, ಜಗದೀಶ್-ಸಿಐಡಿ, ಪ್ರವೀಣ್-ಭ್ರಷ್ಟಾಚಾರ ನಿಗ್ರಹದಳ, ನಾಗೇಶ್-ಕೆಎಲ್‍ಎ, ಎಸ್‍ಐಟಿ, ಜಯಶಂಕರ್-ಉಡುಪಿ ಎಎನ್‍ಎಫ್, ಸುಂದರರಾಜ್-ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು, ನಾರಾಯಣಸ್ವಾಮಿ-ಡಿಸಿಆರ್‍ಇ. ಕೋಲಾರ, ಶಂಕರಗೌಡ ಅಣ್ಣಾ ಸಾಹೇಬ್ ಪಾಟೀಲ್-ರಾಜ್ಯಗುಪ್ತ ವಾರ್ತೆ ಮತ್ತು ಪೃಥ್ವಿ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

#9 ಮಂದಿ ಇನ್‍ಸ್ಪೆಕ್ಟರ್‍ಗಳ ವರ್ಗಾವಣೆ
ಬೆಂಗಳೂರು,ಜ.19- ಒಂಭತ್ತು ಮಂದಿ ಪೊಲೀಸ್ ಇನ್‍ಸ್ಪೆಕ್ಟರ್ (ಸಿವಿಲ್) ರವರುಗಳನ್ನು ವರ್ಗಾವಣೆ ಮಾಡಲಾಗಿದೆ.  ಸೋಮೇಗೌಡ-ಹಾಸನ ಜಿಲ್ಲೆ ಅರಸೀಕೆರೆನಗರ ಪೊಲೀಸ್ ಠಾಣೆ, ಶ್ರೀಧರ್-ಪೀಣ್ಯ ಸಂಚಾರ ಠಾಣೆ, ಬಾಲಕೃಷ್ಣ- ಶ್ರೀರಾಮಪುರ ಪೊಲೀಸ್ ಠಾಣೆ, ಚಂದ್ರಶೇಖರ್-ಕಲಬುರಗಿ ನಗರ ಎಂಬಿನಗರ ಠಾಣೆ, ಪ್ರಭಾವತಿ ಶೇತಸನದಿ-ಎಸಿಬಿ, ವೆಂಕಟೇಶ ಮೂರ್ತಿ ಅವರನ್ನು ಬೆಂಗಳೂರು ಡಿಸಿಆರ್‍ಇ, ಜಯರಾಮ್- ಕೊಡುಗು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.  ರಾಜು-ಸಿಐಡಿ ಮತ್ತು ಶಿವಾನಂದ ಎಸ್.ವಾಲಿಕರ್ ಅವರನ್ನು ಕಲಬುರಗಿ ಪಿಟಿಸಿ ನಾಗನಹಳ್ಳಿಗೆ ವರ್ಗಾಯಿಸಲಾಗಿದೆ.

Facebook Comments