ಲಡಾಖ್ ಪ್ರಾಂತ್ಯದಲ್ಲಿ ಕಂಪಿಸಿದ ಭೂಮಿ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜೂ.28-ಕಣಿವೆ ರಾಜ್ಯದ ಲಡಾಖ್ ಪ್ರಾಂತ್ಯದಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪನದಲ್ಲಿ 4.6 ಮ್ಯಾಗ್ನಿಟ್ಯೂಡ್‍ನಷ್ಟು ತೀವ್ರತೆಯಿಂದ ಕಂಪನದಿಂದ ಯಾವುದೆ ಪ್ರಾಣ ಹಾಗೂ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಇಂದು ಬೆಳಿಗ್ಗೆ 6.10 ನಿಮಿಷಕ್ಕೆ ಸಂಭವಿಸಿದ ಕಂಪನದಿಂದ ಜನ ಭಯಭೀತರಾಗಿ ಮನೆಯಿಂದ ಹೊರ ಬರುವಂತಾಗಿತ್ತು. ಆದರೆ, ಕಂಪನದಿಂದ ಯಾವುದೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments