ಫೀಪಾ ವಿಶ್ವಕಪ್ ನೋವನ್ನು ಮರೆಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಜು.12- ಐದು ಬಾರಿ ವಿಶ್ವಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧ ವಿರೋಚಿತ ಗೆಲುವು ಗಳಿಸುವ ಮೂಲಕ ಪೈನಲ್‍ಗೆ ತಲುಪಿರುವ ಇಯಾನ್ ಮಾರ್ಗನ್ ಸಾರಥ್ಯದ ಕ್ರಿಕೆಟ್ ತಂಡವು ಕಳೆದ ಬಾರಿಯ ಫೀಪಾ ಪುಟ್ಬಾಲ್ ವಿಶ್ವಕಪ್‍ನ ಕಹಿ ನೋವನ್ನು ಮರೆಸಿದೆ.

ಜುಲೈ 11,2018 ರಂದು ಮಾಸ್ಕೋ ವಿರುದ್ಧ ನಡೆದ ಫೀಪಾ ವಿಶ್ವಕಪ್ ಪಂದ್ಯದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದ್ದ ಪುಟ್ಬಾಲ್ ಆಟಗಾರರ ನೋವನ್ನು ಇಯಾನ್ ಮಾರ್ಗನ್ ಪಡೆಯು ದೂರ ಮಾಡಿರುವುದಲ್ಲದೆ ಚೊಚ್ಚಲ ವಿಶ್ವಕಪ್ ಗೆಲ್ಲುವ ಹಾದಿಯಲ್ಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ