ಇಶಾಡಿಯೋಲ್ ಇನ್ಸ್ಟ್ರಾಗ್ರಾಮ್ ಖಾತೆ ಹ್ಯಾಕ್
ಈ ಸುದ್ದಿಯನ್ನು ಶೇರ್ ಮಾಡಿ
ಮುಂಬೈ, ಜ.10- ನನ್ನ ಹೆಸರಿನಲ್ಲಿರುವ ಇನ್ಸ್ಟ್ರಾಗ್ರಾಮ್ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಬಾಲಿವುಡ್ ನಟಿ ಇಶಾ ಡಿಯೋಲ್ ಹೇಳಿದ್ದಾರೆ.
ಕೆಲವರು ಇದರಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದು, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ. ಇಂದು ಬೆಳಗ್ಗೆ ನನ್ನ ಅಕೃತ ಇನ್ಸ್ಟ್ರಾಗ್ರಾಮ್ ಖಾತೆ ತೆರೆದು ನೋಡಿದಾಗ ಹ್ಯಾಕ್ ಆಗಿರುವುದು ಗೊತ್ತಾಗಿದೆ. ಇದರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಯಾರೂ ಕೂಡ ಉತ್ತರಿಸಬೇಡಿ. ಅನಾನುಕೂಲವಾದರೆ ಕ್ಷಮಿಸಿ ಎಂದು ಇಶಾ ಡಿಯೋಲ್ ಹೇಳಿದ್ದಾರೆ.
Facebook Comments