102ನೇ ವಿಂಬಲ್ಡನ್ ಪ್ರಶಸ್ತಿ ಗೆದ್ದ ರೋಜರ್ ಫೆಡರರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಲ್‍ಗೈನ್,ಜೂ.24- ಟೆನ್ನಿಸ್ ಲೋಕದ ದಿಗ್ಗಜ ರೋಜರ್ ಫೆಡರರ್ ವಿಂಬಲ್ಡನ್‍ನಲ್ಲಿ ದಾಖಲೆ ನಿರ್ಮಿಸಲು ಇನ್ನು 7 ಪದಕಗಳೇ ಬಾಕಿ..!  ಹಾಲೆಯಲ್ಲಿ ನಡೆದ ನೋವೆಂತಿ ಫೈನಲ್ಸ್‍ನಲ್ಲಿ ಡೇವಿಡ್ ಗೋಪ್ಪಿನ್ ವಿರುದ್ಧ 7-6, 6-1 ನೇರ ಸೆಟ್‍ನಿಂದ ಗೆದ್ದು 10ನೆ ಬಾರಿಗೆ ಹಾಲೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದುಕೊಂಡರು.
2019ರಲ್ಲಿ ಫೆಡರರ್ ಗೆದ್ದಿರುವ 3ನೆ ವಿಂಬಲ್ಡನ್ ಪ್ರಶಸ್ತಿ ಇದಾಗಿದೆ.

ಫೆಡರರ್ ಈಗಾಗಲೇ 102 ಪ್ರಶಸ್ತಿಗಳನ್ನು ಗೆದ್ದಿದ್ದು ಜಿಮ್ಮಿಕ್ರೋನ್ಸ್(109 ವಿಂಬಲ್ಡನ್ ಪ್ರಶಸ್ತಿ ವಿಜೇತ) ರ ವಿಶ್ವದಾಖಲೆ ನಿರ್ಮಿಸಲು ಇನ್ನೂ 7 ಫೈನಲ್ಸ್ ಗಳನ್ನು ಗೆಲ್ಲಬೇಕಾಗಿದೆ. ಹಾಲೆ ವಿಂಬಲ್ಡನ್ ಗೆಲ್ಲುವ ಮೂಲಕ ಸ್ವಿಸ್‍ನ ಫೆಡರರ್ ರ್ಯಾಂಕಿಂಗ್‍ನಲ್ಲಿ 2ನೆ ಸ್ಥಾನಕ್ಕೆ ಏರಿದ್ದರೆ, ಸರ್‍ಬಿಯಾದ ಡೋಕೋವಿಚ್ ನಂ.1 ಸ್ಥಾನದಲ್ಲಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ