ಆಟೋ ಚಾಲಕರಿಗೆ ಉಚಿತ ದಿನಸಿ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ತಿಪಟೂರು : ಕೊರೋನಾ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ತಿಪಟೂರು ತಾಲೂಕಿನ ಬಡಜನತೆಗೆ ಕಳೆದ ಬಾರಿಯಂತೆ ಈ ಬಾರಿಯೂ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಇನ್ನೂರಕ್ಕೂ ಹೆಚ್ಚು ಆಟೋ ಚಾಲಕರಿಗೆ ಉಚಿತ ದಿನಸಿ ಸಿಕ್ಕಿತ್ತು ಕಾಂಗ್ರೆಸ್ ಮುಖಂಡ ಕೆಟಿ ಶಾಂತಕುಮಾರ್ ವಿತರಿಸಿ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಘಟನೆ ದುರದೃಷ್ಟಕರ ಇಂಥ ಘಟನೆ ಮರುಕಳಿಸದಂತೆ ಸರ್ಕಾರ ವಹಿಸಬೇಕು ಪರಿಸ್ಥಿತಿಯಲ್ಲಿ ಬಡವರಿಗೆಕರೋನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಕನಿಷ್ಠ 15 ರಿಂದ 20 ಲಕ್ಷ ರೂಪಾಯಿ ತೆರಬೇಕಾಗುತ್ತದೆ ಅವರಿಂದ ಸಾಧ್ಯವಿಲ್ಲ ಪ್ರಾಣ ಕಾಪಾಡುವುದು ಸರ್ಕಾರದ ಜವಾಬ್ದಾರಿ ಜಿಲ್ಲಾ ಕೇಂದ್ರವಾಗುವ ಅರ್ಹತೆಯುಳ್ಳ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇವಲ 4 ಐಶು ಬೆಡಗುಗಳಿವೆ ಅವುಗಳು ಕೂಡ ಬಳಕೆಯಾಗುತ್ತಿಲ್ಲ ಆಕ್ಸಿಜನ್ ಸೌಲಭ್ಯಗಳ 50 ಹಾಸಿಗೆಗಳು ಪೈಕಿ ಮೂವತ್ತರಷ್ಟು ಬಳಸಲಾಗುತ್ತದೆ 30ರಷ್ಟನ್ನು ಬಳಸಲಾಗುತ್ತದೆ ಸಾಕಾಗುತ್ತಿಲ್ಲ ಎಂದು ಹೇಳಿ ಆಟೋ ಚಾಲಕರಿಗೆ ದಿನಸಿ ಪಟ್ಟಣಗಳನ್ನು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಸುದರ್ಶನ್ ಸೂಗುರು ಲೋಕೇಶ್ ಮಾರನಗೆರೆ ಪರಮೇಶ್ ಇದ್ದರು

Facebook Comments

Sri Raghav

Admin