ಹಾರ್ದಿಕ್‍ಗೆ 27ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಅಬುದಾಬಿ, ಅ.11- ಭಾರತ ತಂಡದ ಅಲೌಂಡರ್ ಹಾರ್ದಿಕ್ ಪಾಂಡ್ಯಾ ಅವರು ತಮ್ಮ 27ನೆ ಜನ್ಮದಿನಾಚರಣೆಯನ್ನು ಮುಂಬೈ ಇಂಡಿಯನ್ಸ್ ಆಟಗಾರರೊಂದಿಗೆ ಆಚರಿಸಿಕೊಂಡಿದ್ದಾರೆ.

ಇತ್ತೀಚೆಗೆ ತಂದೆಯಾಗಿರುವ ಸಂಭ್ರಮದಲ್ಲಿರುವ ಸಂಭ್ರಮದಲ್ಲಿರುವ ಹಾರ್ದಿಕ್‍ಗೆ ತಂಡದ ನಾಯಕ ರೋಹಿತ್‍ಶರ್ಮಾ ಸೇರಿದಂತೆ ಹಲವಾರು ಆಟಗಾರರು ಶುಭ ಕೋರಿದ್ದಾರೆ.

ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುವ ಪಂದ್ಯವನ್ನು ಗೆಲ್ಲುವ ಮೂಲಕ ಹಾರ್ದಿಕ್‍ಗೆ ಸ್ಪೆಷಲ್ ಗಿಫ್ಟ್ ನೀಡಲು ಮುಂಬೈ ಇಂಡಿಯನ್ಸ್ ಆಟಗಾರರು ಸಿದ್ಧವಾಗಿದ್ದಾರೆ.

Facebook Comments

Sri Raghav

Admin