“ಪಂಜಾಬ್ ರೈತರಷ್ಟೇ ಅಲ್ಲ, ಇಡೀ ದೇಶ ಪ್ರತಿಭಟಿಸುತ್ತಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.6- ಕೇಂದ್ರದ ಮೂರು ನೂತನ ಕೃಷಿ ಕಾಯಿದೆಗಳ ವಿರುದ್ಧ ನಡೆಯುತ್ತಿರುವ ಆಂದೋಲನದ ಸಂದರ್ಭದಲ್ಲಿ ಭಾರತ ಸರ್ಕಾರ ಪಂಜಾಬ್ ರೈತರು ಮಾತ್ರ ಆಂದೋಲನ ನಡೆಸುತ್ತಿದ್ದಾರೆ ಎಂಬು ತಪ್ಪು ತಿಳಿವಳಿಕೆಯನ್ನು ಹೊಂದಿದೆ.

ಇಂದು ಇಡೀ ದೇಶ ಪ್ರತಿಭಟಿಸುತ್ತಿದೆ. ಎಲ್ಲ ರಾಜ್ಯಗಳ ರೈತರು ಪ್ರತಿಭಟನಾ ಸ್ಥಳಗಳಲ್ಲಿ ಕುಳಿತಿದ್ದಾರೆ. ಪಂಜಾಬ್ ಮಾತ್ರ ಪ್ರತಿಭಟಿಸುತ್ತಿದೆ ಎಂದು ಕಣ್ಣುಮುಚ್ಚಿ ನೋಡುತ್ತಿರಬೇಕಾದರೆ, ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಆಹಾರ ಸಂಸ್ಕರಣಾ ಸಚಿವೆ ಹರ್‍ಸಿಮ್ರತ್ ಕೌರ್ ಬಾದಲ್ ಟ್ವೀಟ್ ಮಾಡಿದ್ದಾರೆ.

Facebook Comments

Sri Raghav

Admin