ಬೆಂಗಳೂರಲ್ಲಿ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಹೃದಯಾಘಾತಕ್ಕೊಳಗಾದ ಶೇ.75ರಷ್ಟು ಮಂದಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆಪ್ಟೆಂಬರ್ 28: ನಗರದಲ್ಲಿ ಹೃದಯಾಘಾತಕ್ಕೊಳಗಾದ ಶೇ.75 ಮಂದಿ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ಬೆಂಗಳೂರಿನಲ್ಲಿ ಇಬ್ಬರು ಹೃದ್ರೋಗ ತಜ್ಞರು ಈ ಸಮೀಕ್ಷೆ ನಡೆಸಿದ್ದು, ಬೆಂಗಳೂರಿನಲ್ಲಿ ಹೃದಯ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವ ಶೇ.75ರಷ್ಟು ಜನರು ಅರಿವಿನ ಕೊರತೆಯಿಂದಾಗಿ ತಡವಾಗಿ ಹೃದ್ರೋಗ ತಜ್ಞರನ್ನು ಭೇಟಿಯಾಗುತ್ತಿದ್ದಾರೆ ಎಂದಿದ್ದಾರೆ.

ವಿಶ್ವ ಹೃದಯದ ದಿನದಂದು ಬೆಂಗಳೂರಿನ ವೈದ್ಯಕೀಯ ತಜ್ಞರು ನಗರದಲ್ಲಿ ಹೃದಯ ವೈಫಲ್ಯದ ರೋಗಿಗಳ ಸಂಖ್ಯೆಯು ಹೇಗೆ ಅಗಾಧವಾಗಿ ಬೆಳೆಯುತ್ತಿದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಕರೆ ನೀಡಿದರು. ವೈದ್ಯಕೀಯ ಮಾಹಿತಿಯ ಪ್ರಕಾರ ಸುಮಾರು 75% ರಷ್ಟು ರೋಗಿಗಳು ರೋಗವು ಉಲ್ಬಣಗೊಂಡ ಸ್ಥಿತಿಯಲ್ಲಿದ್ದಾಗ ವೈದ್ಯರ/ಕಾರ್ಡಿಯಾಲಜಿಸ್ಟ್ ಅನ್ನು ಸಂಪರ್ಕಿಸುತ್ತಾರೆ. ಈ ವೇಳೆಗೆ ಹೃದಯಕ್ಕೆ ಬಹಳಷ್ಟು ನಿಯುಂಟಾಗಿರುತ್ತದೆ.

ವೈದ್ಯಕೀಯ ತಜ್ಞರ ಹಿರಂಗಪಡಿಸಿರುವ ಪ್ರಕಾರ ಹೃದಯ ವೈಫಲ್ಯದಿಂದ ಬಳಲುವ ಸುಮಾರು 60% ರಷ್ಟು ರೋಗಿಗಳು ಹಿಂದೆ ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಿದ ್ದರು. ಡಾ|| ರಾಹುಲ್ ಪಾಟಿಲ್, ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಮತ್ತು ಮುಖ್ಯಸ್ಥರು, ಅಕಾಲಿಕ ಹೃದ್ರೋಗದ ವಿಭಾಗ, ಜಯದೇವ ಕಾರ್ಡಿಯೊ ವಾಸ್ಕ್ಯುಲಾರ್ ವಿಜ್ಞಾನ ಸಂಸ್ಥೆ, ಬೆಂಗಳೂರು ಹೇಳಿದರು “ಹೃದಯ ವೈಫಲ್ಯದ ಬಗ್ಗೆ ಜಾಗೃತಿ
ಬಹಳ ಕಡಿಮೆಯಿದೆ ಮತ್ತು ಸಾಮಾನ್ಯ ಲಕ್ಷಣಗಳನ ್ನು ಗುರುತಿಸಲು ರೋಗಿಗಳಿಗೆ ಸಾಧ್ಯವಾಗುವುದಿಲ್ಲ ಮತ್ತು ಅವನ್ನು ಇಳಿ ವಯಸ್ಸಿನ ಲಕ್ಷಣ ಎಂದು ತಿಳಿಯುತ್ತಾರೆ. ನಮಗೆ ಬರುವ ಬಹಳಷ್ಟು ಹೃದಯವೈಫಲ್ಯದ ಪ್ರಕರಣಗಳು ಮುಂದುವರೆದ ಸ್ಥಿತಿಯಲ್ಲಿರುತ್ತವೆ.

ಆದರೆ, ಪ್ರಕರಣಗಳ ಸಂಖೆಯು ಹೆಚ್ಚಾಗಲು ಕಾರಣ ಇತರ ದೀರ್ಘಕಾಲಿಕ ಸಮಸ್ಯೆಗಳಾದ ಮಧುಮೇಹ ಮತ್ತು ಉನ್ನತ ರಕ್ತದೊತ್ತಡ. ಸಧ್ಯಕ್ಕೆ, ಸುಮಾರು 50%ರಷ್ಟು ಹೃದಯವೈಫಲ್ಯದ ರೋಗಿಗಳು ಚಿಕಿತ್ಸೆ ಪಡೆಯದ ದೀರ್ಘಕಾಲಿಕ ಹೈಪರ್ ಟೆನ್ಶನ್ ನಿಂದ ಬಳಲು ತ್ತಿದ್ದಾರೆ ಹೃದಯ ವೈಫಲ್ಯವು ಮರಣದ ಪ್ರಮುಖ ಕಾರಣವಾಗಿದೆ ಮತ್ತು ಎಲ್ಲಾ ಅಗಿಆಗಳಲ್ಲಿ ಅತಿ ಹೆಚ್ಚು ಮರು ಆಸ್ಪತ್ರೆ ದಾಖಲಾತಿಗೆ ಕಾರಣವಾಗಿದೆ .
ಹೃದಯ ವೈಫಲ್ಯದಿಂದ ಮರಣದ ಪ್ರಮಾಣವು ಕ್ಯಾನ್ಸರ್ ಗೆ ಹೋಲಿಕೆಯಾಗುತ್ತದೆ ಮತ್ತು 3ರಲ್ಲಿ1 ಹೃದಯ ವೈಫಲ್ಯದ ರೋಗಿಯು ರೋಗಪತ್ತೆಯಾದ 1 ವರ್ಷದಲ್ಲಿ ಪ್ರಾಣ ಬಿಡುತ್ತಾರೆ, ಅದೂ ಅವರ ಉತ್ಪಾದಕ ವಯಸ್ಸಿನಲ್ಲಿ .

ಹೃದಯ ವೈಫಲ್ಯವನ್ನು ಅರ್ಥಮಾಡಿಕೊಳ್ಳುವುದು
ಹೃದಯ ವೈಫಲ್ಯವು ಒಂದು ಉಲ್ಬಣಗೊಳ್ಳುವ ದೀರ್ಘಕಾಲಿಕ ಸ್ಥಿತಿ, ಇದರಲ್ಲಿ ಕಾಲಾಂತರದಲ್ಲಿ ಹೃದಯದ ಸ್ನಾಯುಗಳು
ಬಿಗಿಯಾಗಿ ಅಥವಾ ನಿಶ್ಯಕ್ತವಾಗುತ್ತವೆ, ಮತ್ತು ಹೃದಯಕ್ಕೆ ಸರಿಯಾಗಿ ರಕ್ತಸಂಚಲನೆ ಮಾಡಲು ಸಾಧ್ಯª Áಗುವುದಿಲ್ಲ,
ಇದರಿಂದ ದೇಹದ ಪ್ರಮುಖ ಅಂಗಗಳಿಗೆ ಸರಿಯಾಗಿ ಆಮ್ಲಜನಕ ಸರಬರಾಜಾಗುವುದಿಲ್ಲ.

“ದೀರ್ಘಕಾಲಿಕ ಸ್ಥಿತಿಗಳಾದ ಹೈಪರ್ ಟೆನ್ಶನ್, ಮಧುಮೇಹ, ಕೊರೊನರಿ ಹೃದ್ರೋಗ, ಹೃದಯಬಡಿತದ ಸಮಸ್ಯೆಗಳು ದೀರ್ಘಕಾಲಿಕ ಸ್ಥಿತಿಗಳಾದ ಹೈಪರ್ ಟೆನ್ಶನ್, ಮಧುಮೇಹ, ಕೊರೊನರಿ ಹೃದ್ರೋಗ, ಹೃದಯಬಡಿತದ ಸಮಸ್ಯೆಗಳು (ಉದಾ. ಏಟ್ರಿಯಲ್ ಫೈಬ್ರಿಲ್ಲೇಶನ್), ಹೃದಯದ ಕವಾಟಿನ ರೋಗ, (ಉದಾ. ಏಟ್ರಿಯಲ್ ಫೈಬ್ರಿಲ್ಲೇಶನ್), ಹೃದಯದ ಕವಾಟಿನ ರೋಗ, ಜನ್ಮಜಾತ ಹೃದ್ರೋಗಗಳು, ಮತ್ತು ಕ್ಯಾನ್ಸರ್ ಜನ್ಮಜಾತ ಹೃದ್ರೋಗಗಳು, ಮತ್ತು ಕ್ಯಾನ್ಸರ್ ನಿರೋಧಕ ಔಶಧಗಳನ್ನು ಸೇವಿಸುವವರು ಹೃದಯ ವೈಫಲ್ಯಕ್ಕೆ ಆಗಾಗ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.

ಈಗ ನಿರೋಧಕ ಔಶಧಗಳನ್ನು ಸೇವಿಸುವವರು ಹೃದಯ ವೈಫಲ್ಯಕ್ಕೆ ಆಗಾಗ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಈಗ ಬೇಕಿರುವುದು ಇದರ ಬಗ್ಗೆ ಜಾಗೃತಿ ಮೂಡಿಸುವುದು, ಮತ್ತು ಜನರಿಗೆ ಜೀವನಶೈಲಿಯ ಬದಲಾವಣೆಗೆ ಗಮನ ನೀಡಿ, ಬೇಕಿರುವುದು ಇದರ ಬಗ್ಗೆ ಜಾಗೃತಿ ಮೂಡಿಸುವುದು, ಮತ್ತು ಜನರಿಗೆ ಜೀವನಶೈಲಿಯ ಬದಲಾವಣೆಗೆ ಗಮನ ನೀಡಿ, ಹೃಹೃದಯ ವೈಫಲ್ಯದ ಲಕ್ಷಣಗಳನ್ನು ಗಮನಿಸುವುದು.

ಬೇಗನೆ ರೋಗ ತಪಾಸಣೆ ಮತ್ತು ಔಷಧ ಮತ್ತು ದಯ ವೈಫಲ್ಯದ ಲಕ್ಷಣಗಳನ್ನು ಗಮನಿಸುವುದು. ಬೇಗನೆ ರೋಗ ತಪಾಸಣೆ ಮತ್ತು ಔಷಧ ಮತ್ತು ಉಪಕರಣಗಳಿಂದ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಹೃದಯ ವೈಫಲ್ಯವನ್ನು ತಡೆಗಟ್ಟಬಹುದುಉಪಕರಣಗಳಿಂದ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಹೃದಯ ವೈಫಲ್ಯವನ್ನು ತಡೆಗಟ್ಟಬಹುದು”” ಎನ್ನುತ್ತಾರೆ ಎನ್ನುತ್ತಾರೆ ಡಾ||ಎಸ್ ಎಸ್ ಐಯ್ಯಂಗಾರ್, ಸಮಾಲೋಚಕ ಕಾರ್ಡಿಯಾಲಜಿಸ್ಟ್, ಮಡಾ||ಎಸ್ ಎಸ್ ಐಯ್ಯಂಗಾರ್, ಸಮಾಲೋಚಕ ಕಾರ್ಡಿಯಾಲಜಿಸ್ಟ್, ಮಣಿಪಾಲ್ ಆಸ್ಪತ್ರೆ, ಬೆಂಗಳೂರು.ಣಿಪಾಲ್ ಆಸ್ಪತ್ರೆ, ಬೆಂಗಳೂರು.

ಎಚ್ಚರಿಕೆ ನೀಡುವ ಕೆಲವು ಲಕ್ಷಣಗಳೆಂದರೆ ಉಸಿರಾಟದ ತೊಂದರೆ, ಹಿಮ್ಮಡಿಗಳು, ಕಾಲುಗಳು ಅಥವಾ ಹೊಟ್ಟೆಯಭಾಗ ಎಚ್ಚರಿಕೆ ನೀಡುವ ಕೆಲವು ಲಕ್ಷಣಗಳೆಂದರೆ ಉಸಿರಾಟದ ತೊಂದರೆ, ಹಿಮ್ಮಡಿಗಳು, ಕಾಲುಗಳು ಅಥವಾ ಹೊಟ್ಟೆಯಭಾಗ ಊದಿಕೊಳ್ಳುವುದು, ನಿದ್ರಿಸುವಾಗ ಸರಿಯಾಗಿ ಉಸಿರಾಡಲು ದೊಡ್ದ ದಿಂಬುಗಳ ಅಗತ್ಯತೆ ಮತ್ತು ಸಾಮಾನ್ಯ ಕೆಲಸಗಳನ್ನು ಊದಿಕೊಳ್ಳುವುದು, ನಿದ್ರಿಸುವಾಗ ಸರಿಯಾಗಿ ಉಸಿರಾಡಲು ದೊಡ್ದ ದಿಂಬುಗಳ ಅಗತ್ಯತೆ ಮತ್ತು ಸಾಮಾನ್ಯ ಕೆಲಸಗಳನ್ನು ಮಾಡುವಾಗ ಅಕಾರಣವಾzಮಾಡುವಾಗ ಅಕಾರಣವಾದ ಸುಸ್ತು ಆಗುವುದು.À ಸುಸ್ತು ಆಗುವುದು.

ವೈದ್ಯರು ಸೂಚಿಸುವ ಔಷಧಗಳ ಜೊತೆಗೆ, ಹೃದಯ ವೈಫಲ್ಯದ ರೋಗಿಗಳಿಗೆ ಕೆಲವು ಸಕಾರಾತ್ಮಕ ಜೀವನಶೈಲಿಯ ವೈದ್ಯರು ಸೂಚಿಸುವ ಔಷಧಗಳ ಜೊತೆಗೆ, ಹೃದಯ ವೈಫಲ್ಯದ ರೋಗಿಗಳಿಗೆ ಕೆಲವು ಸಕಾರಾತ್ಮಕ ಜೀವನಶೈಲಿಯ ಬದಲಾವಣೆಗಳೆಂದರೆ:ಬದಲಾವಣೆಗಳೆಂದರೆ:
1. ನೀರಿನಾಂಶದ ಸೇವನೆ ಕಡಿಮೆ ಮಾಡಿ
1. ನೀರಿನಾಂಶದ ಸೇವನೆ ಕಡಿಮೆ ಮಾಡಿ
2. ಉಪ್ಪಿನ ಸೇವನೆ ಕಡಿಮೆ ನಿಯಂತ್ರಿಸಿ
2. ಉಪ್ಪಿನ ಸೇವನೆ ಕಡಿಮೆ ನಿಯಂತ್ರಿಸಿ
3. ಆರೋಗ್ಯಕರ ಆಹಾರ ಸೇವಿಸಿ
3. ಆರೋಗ್ಯಕರ ಆಹಾರ ಸೇವಿಸಿ
4.
4. ಧೂಮಪಾನ ಬಿಡಿ ಮತ್ತು ಆಲ್ಕೊಹಾಲ್ ಸೇವನೆ ಕಡಿಮೆಗೊಳಿಸಿಧೂಮಪಾನ ಬಿಡಿ ಮತ್ತು ಆಲ್ಕೊಹಾಲ್ ಸೇವನೆ ಕಡಿಮೆಗೊಳಿಸಿ
5. ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಧ್ಯಮ ಪ್ರಮಾಣದ ದೈಹಿಕ ಚಟುವಟಿಕೆ ರೂಢಿಸಿಕೊಳ್ಳಿ.
5. ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಧ್ಯಮ ಪ್ರಮಾಣದ ದೈಹಿಕ ಚಟುವಟಿಕೆ ರೂಢಿಸಿಕೊಳ್ಳಿ.

Facebook Comments

Sri Raghav

Admin