ಇಂದಿನ ಪಂಚಾಗ ಮತ್ತು ರಾಶಿಫಲ (16-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನು ಒಂಟಿಯಾಗಿ ಹುಟ್ಟುತ್ತಾನೆ, ಒಂಟಿಯಾಗಿ ಸಾಯುತ್ತಾನೆ. ಪುಣ್ಯದ ಫಲವನ್ನೂ, ಪಾಪದ ಫಲವನ್ನೂ ಅನುಭವಿ ಸತಕ್ಕವನು ತಾನೊಬ್ಬನೇ.   –ಮನುಸ್ಮೃತಿ

Rashi

ಪಂಚಾಂಗ : 16.07.2018 ಸೋಮವಾರ 

ಸೂರ್ಯ ಉದಯ ಬೆ.06.01 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಬೆ.09.09 / ಚಂದ್ರ ಅಸ್ತ ರಾ.09.56
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ಥಿ (ಸಾ.06.41)
ನಕ್ಷತ್ರ: ಮಖ (ಬೆ.11.12) / ಯೋಗ: ವ್ಯತೀಪಾತ (ಸಾ.05.04)
ಕರಣ: ವಣಿಜ್-ಭದ್ರೆ (ಬೆ.08.04-ಸಾ.06.41) / ಮಳೆ ನಕ್ಷತ್ರ: ಪುನರ್ವಸು
ಮಾಸ: ಕಟಕ / ತೇದಿ: 01

ಇಂದಿನ  ವಿಶೇಷ: ದಕ್ಷಿಣಾಯಣ ಪುಣ್ಯಕಾಲ, ರವಿ ಕರ್ಕಾಟಕ ಪ್ರವೇಶ ರಾ.10.27

ರಾಶಿ ಭವಿಷ್ಯ : 
ಮೇಷ : ಕೋರ್ಟಿಗೆ ಅಲೆದಾಟವೂ ಆಗಬಹುದು
ವೃಷಭ : ಕೆಲವರು ಅಧಿಕಾರ ಕಳೆದುಕೊಳ್ಳುವ ಸಂಭವವಿದೆ. ಮಕ್ಕಳಿಂದ ಕಷ್ಟ ಎದುರಾಗಲಿದೆ
ಮಿಥುನ: ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಸಕಾಲವಲ್ಲ.ಅನ್ಯ ಜನರಿಂದ ಕಿರಿಕಿರಿ ಉಂಟಾಗಲಿದೆ
ಕಟಕ : ಆಕಸ್ಮಿಕ ಘಟನೆಯೊಂದು ನಡೆಯಬಹುದು
ಸಿಂಹ: ವ್ಯಾಪಾರ-ವ್ಯವಹಾರ ಗಳಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ
ಕನ್ಯಾ: ಯಾವುದೇ ರೀತಿಯ ನ್ಯಾಯಾಲಯದ ವ್ಯವಹಾರ ಮಾಡದಿರುವುದೇ ಉತ್ತಮ
ತುಲಾ: ಬಂಧು-ಬಾಂಧ ವರು, ಸ್ನೇಹಿತರಿಂದ ವಿರೋಧ ಎದುರಿಸಬೇಕಾಗುತ್ತದೆ
ವೃಶ್ಚಿಕ: ಕುಟುಂಬ ನಿರ್ವಹಣೆಗೆ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ
ಧನುಸ್ಸು: ಕಾರ್ಯಗಳು ಸುಗಮವಾಗಿ ನಡೆಯುತ್ತವೆ
ಮಕರ: ಹೊಸ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಆಕಸ್ಮಿಕ ದೂರ ಪ್ರಯಾಣ ಮಾಡುವಿರಿ
ಕುಂಭ: ವ್ಯಾಪಾರಿಗಳಿಗೆ ಉತ್ತಮವಾದ ದಿನ
ಮೀನ: ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin