ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನಿಗೆ ಅಂತರಂಗದ ದರ್ಶನ ಆಗಬೇಕು ಅಂದರೆ ಈ ಜಗತ್ತಿನಲ್ಲಿ ಆತ ಎಷ್ಟು ವರ್ಷ ಬದುಕುತ್ತಾನೋ ಅಷ್ಟೂ ಕಾಲ ಸೇವಾನಿರತನಾಗಿ, ತ್ಯಾಗಮಯಿಯಾಗಿ ಬದುಕಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಶನಿವಾರ, 02.01.2021
ಸೂರ್ಯ ಉದಯ ಬೆ.06.42/ ಸೂರ್ಯ ಅಸ್ತ ಸಂ.06.05
ಚಂದ್ರ ಉದಯ ಸಂ.09.07/ ಚಂದ್ರ ಅಸ್ತ ಬೆ.09.17
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ /
ಕೃಷ್ಣ ಪಕ್ಷ /ತಿಥಿ: ತೃತೀಯಾ (ಬೆ.09.10) ನಕ್ಷತ್ರ: ಆಶ್ಲೇಷಾ(ರಾ.08.17)
ಯೋಗ: ವಿಷ್ಕಂಭ (ಮ.12.02) ಕರಣ: ಭದ್ರೆ-ಭವ(ಬೆ.09.10-ರಾ.08.49)
ಮಳೆ ನಕ್ಷತ್ರ: ಪೂರ್ವಾಷಾಢ ಮಾಸ: ಧನುರ್ಮಾಸ ತೇದಿ: 18

# ಇಂದಿನ ಭವಿಷ್ಯ :
ಮೇಷ: ಸರ್ಕಾರಿ ನೌಕರರಿಗೆ ಅಧಿಕಾರಿಗಳಿಂದ ಭಯವಿದೆ. ಮಾತನಾಡುವಾಗ ಎಚ್ಚರ ವಹಿಸಿ
ವೃಷಭ: ಯಾವುದೇ ಅಡೆ-ತಡೆಯಿಲ್ಲದೆ ಪ್ರಗತಿ ಸಾಧಿಸುವಿರಿ. ಶುಭ ಕಾರ್ಯಗಳಿಗೆ ಹಣ ಖರ್ಚು
ಮಿಥುನ: ಅಧಿಕಾರಿಗಳಿಂದ ತೊಂದರೆ ತಪ್ಪಿದ್ದಲ್ಲ
ಕಟಕ: ನಿಷ್ಠೂರದ ಮಾತು ಗಳನ್ನು ಕೇಳಬೇಕಾಗಬಹುದು. ದುಷ್ಟ ಜನರಿಂದ ದೂರವಿರುವುದು ಒಳಿತು

ಸಿಂಹ: ಬಂಧು-ಮಿತ್ರರಲ್ಲಿ ಸಣ್ಣಪುಟ್ಟ ವಿರಸವಾಗಬಹುದು
ಕನ್ಯಾ: ಪ್ರತಿಷ್ಠಿತ ವ್ಯಕ್ತಿಗಳಿಂದ ಸಹಾಯ ಪಡೆಯುವಿರಿ
ತುಲಾ: ರಾಜಕೀಯ ನಾಯಕರು, ಸರ್ಕಾರಿ ನೌಕರರಿಗೆ ಶುಭ ದಿನ. ಪಿತ್ರಾರ್ಜಿತ ಆಸ್ತಿ ಸಿಗಲಿದೆ
ವೃಶ್ಚಿಕ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು

ಧನುಸ್ಸು: ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಸುಸಮಯ. ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಸಿಗುತ್ತದೆ
ಮಕರ: ತಂದೆ ಆರೋಗ್ಯದ ಬಗ್ಗೆ ನಿಗಾ ವಹಿಸಿ
ಕುಂಭ: ಸ್ಥಿರಾಸ್ತಿ ನಿಮ್ಮ ಕೈ ತಪ್ಪಿ ಹೋಗಬಹುದು
ಮೀನ: ಉತ್ತಮ ಮಿತ್ರರು ದೊರಕುವರು

Facebook Comments