ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-03-2021)

ಈ ಸುದ್ದಿಯನ್ನು ಶೇರ್ ಮಾಡಿ

 ನಿತ್ಯನೀತಿ : ಜೀವನದಲ್ಲಿ ಏಕಾಗ್ರತೆಯನ್ನು ಮೈಗೂಡಿಸಿಕೊಂಡರೆ, ಕಠಿಣ ಪರಿಶ್ರಮ ವಹಿಸಿದರೆ ಯಾವುದೂ ಕಷ್ಟವಲ್ಲ. ಎಲ್ಲವೂ ಸುಲಭ ಸಾಧ್ಯವಾಗುತ್ತದೆ.

#  ಪಂಚಾಂಗ : ಸೋಮವಾರ, 01.03.2021
ಸೂರ್ಯ ಉದಯ ಬೆ.06.35 / ಸೂರ್ಯ ಅಸ್ತ ಸಂ.06.28
ಚಂದ್ರ ಉದಯ ರಾ.08.33/ ಚಂದ್ರ ಅಸ್ತ ಬೆ.08.08
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ದ್ವಿತಿ-ತೃತಿ (ಬೆ.08.36-ರಾ.05.47) ನಕ್ಷತ್ರ: ಉತ್ತರ-ಹಸ್ತಾ(ಬೆ.07.37-ರಾ.05.32)
ಯೋಗ: ಶೂಲ (ಮ.12.55) ಕರಣ: ಗರಜೆ-ವಣಿಜ್-ಭದ್ರೆ (ಬೆ.08.36-ರಾ.07.12-ರಾ.05.47)
ಮಳೆ ನಕ್ಷತ್ರ: ಶತಭಿಷಾ ಮಾಸ: ಕುಂಭ, ತೇದಿ: 18

# ಇಂದಿನ ಭವಿಷ್ಯ :
ಮೇಷ: ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಲಭಿಸುತ್ತದೆ. ಸತಿ-ಪತಿ ಸಂತೋಷವಾಗಿರುವಿರಿ
ವೃಷಭ: ಜನರಲ್ಲಿ ವೈರತ್ವ ಕಡಿಮೆಯಾಗುತ್ತದೆ
ಮಿಥುನ: ಹೆಸರು, ಹಣ, ಕೀರ್ತಿ, ಪ್ರತಿಷ್ಠೆ ಸಂಪಾದಿಸುವಿರಿ. ಕುಲದೇವರ ದರ್ಶನ ಮಾಡುವಿರಿ
ಕಟಕ: ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಚಿಂತೆ ನಿಮ್ಮನ್ನು ಬಾಧಿಸುತ್ತದೆ

ಸಿಂಹ: ತಂದೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಉತ್ತಮ
ನ್ಯಾ: ನಾನಾ ಮೂಲಗಳಿಂದ ಆದಾಯ ಹರಿದು ಬರುತ್ತದೆ
ತುಲಾ: ವಾದ-ವಿವಾದಗಳಿಂದ ಮಾನಸಿಕ ಶಾಂತಿ ಹಾಳಾಗುತ್ತದೆ
ವೃಶ್ಚಿಕ: ಭೂ ಸಂಬಂಧಿತ ಕೆಲಸ ಗಳು ಪ್ರಗತಿಯಲ್ಲಿರುತ್ತವೆ

ಧನುಸ್ಸು: ವ್ಯಾಪಾರ- ಉದ್ಯೋಗದಲ್ಲಿ ಹೆಚ್ಚು ನಷ್ಟ ಅನುಭವಿಸುವಿರಿ
ಮಕರ: ಮೂಲ ಆಸ್ತಿಯ ವಿವಾದ ಬಗೆಹರಿಯು ತ್ತದೆ. ತಾಯಿ ಕಡೆಯಿಂದ ಹಣ ಸಿಗಬಹುದು
ಕುಂಭ: ದೀರ್ಘಕಾಲದ ಸಮಸ್ಯೆ ಬಗೆಹರಿಯು ತ್ತದೆ. ವಿವೇಚನೆಯಿಂದ ಕೆಲಸ ಮಾಡಿದರೆ ಉತ್ತಮ
ಮೀನ: ಪ್ರತಿಷ್ಠಿತ ವ್ಯಕ್ತಿಗಳಿಂದ ಸಹಾಯ ಪಡೆಯುವಿರಿ

Facebook Comments