ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-02-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನಲ್ಲಿ ನಾನು ಸಾಧಿಸಿಯೇ ತೀರುತ್ತೇನೆ ಎಂಬ ಛಲ, ಆತ್ಮವಿಶ್ವಾಸ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಮನುಷ್ಯ ಹಾಗಾದಾಗ ಮಾತ್ರ ಸದೃಢ ಸಮಾಜದ ನಿರ್ಮಾಣ ಸುಲಭ ಸಾಧ್ಯವಾಗುತ್ತದೆ.  -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಶುಕ್ರವಾರ, 05.02.2021
ಸೂರ್ಯ ಉದಯ ಬೆ.06.44/ ಸೂರ್ಯ ಅಸ್ತ ಸಂ.06.22
ಚಂದ್ರ ಉದಯ ರಾ.01.33 / ಚಂದ್ರ ಅಸ್ತ ಮ.12.29
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ಉತ್ತರಾಯಣ, ಹಿಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ
ತಿಥಿ: ಅಷ್ಟಮಿ(ಬೆ.10.08) ನಕ್ಷತ್ರ: ವಿಶಾಖ(ಸಾ.06.28)
ಯೋಗ: ವೃದ್ಧಿ (ರಾ.07.20) ಕರಣ: ಕೌಲವ-ತೈತಿಲ(ಬೆ.10.08-ರಾ.09.10)
ಮಳೆ ನಕ್ಷತ್ರ: ಶ್ರವಣ ಮಾಸ: ಮಕರ, ತೇದಿ: 23

# ಇಂದಿನ ಭವಿಷ್ಯ :
ಮೇಷ: ಆತುರದ ನಿರ್ಧಾರ ಒಳ್ಳೆಯದಲ್ಲ. ಶುಭ ಕಾರ್ಯಗಳಿಗೆ ವಿಘ್ನಗಳು ಎದುರಾಗಲಿವೆ
ವೃಷಭ: ವಾಹನ ಚಲಿಸುವಾಗ ಎಚ್ಚರವಿರಲಿ
ಮಿಥುನ: ಪ್ರತಿಯೊಂದು ವಿಷಯಗಳ ಬಗ್ಗೆಯೂ ಸಾಧಕ-ಬಾಧಕ ಯೋಚಿಸಿ ಹೆಜ್ಜೆಯನ್ನಿಡಬೇಕು
ಕಟಕ: ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯುವುದು

ಸಿಂಹ: ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭವಿರುತ್ತದೆ
ಕನ್ಯಾ: ದುಡುಕಿ ಯಾವುದೇ ತೀರ್ಮಾನಗಳನ್ನು ತೆಗೆದು ಕೊಳ್ಳುವುದು ಒಳ್ಳೆಯದಲ್ಲ
ತುಲಾ: ಸೋದರತ್ತೆ ಕಡೆಯಿಂದ ಹಣ ಸಹಾಯವಾಗಬಹುದು
ವೃಶ್ಚಿಕ: ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಹಿಳೆಯರಿಗೆ ಉತ್ತಮ ದಿನ

ಧನುಸ್ಸು: ನೂತನ ಕೆಲಸ-ಕಾರ್ಯಗಳ ಪ್ರಯತ್ನ ಗಳಲ್ಲಿ ಧೈರ್ಯವಾಗಿ ಮುಂದುವರಿಯಬಹುದು
ಮಕರ: ವೈಯಕ್ತಿಕ ವಿಷಯಗಳಲ್ಲಿ ತಾಳ್ಮೆ ಮುಖ್ಯ
ಕುಂಭ: ಮಹಿಳೆಯರಿಗೆ ಅನುಕೂಲ ಪರಿಸ್ಥಿತಿ ಇರುತ್ತದೆ. ಆತ್ಮೀಯರ ಆಗಮನದಿಂದ ಸಂತೋಷ
ಮೀನ: ಯಾರೊಡನೆಯೂ ವಾದ-ವಿವಾದ ಮಾಡದಿರುವುದೇ ಒಳಿತು. ಎಚ್ಚರಿಕೆಯಿಂದಿರಿ

Facebook Comments