ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-04-2021)

ಈ ಸುದ್ದಿಯನ್ನು ಶೇರ್ ಮಾಡಿ

 ನಿತ್ಯನೀತಿ : ಮಾನವನ ಉಳಿವು ಅನಿಶ್ಚಿತವಾದರೂ ಅವನು ಬದುಕುವ ಬಾಳು ಮಾನವೀಯ ಮೌಲ್ಯಗಳ ಅರ್ಥಪೂರ್ಣ ಪಾಲನೆ ಹಾಗೂ ಅನ್ವೇಷಣೆ ಆಗಿದ್ದಲ್ಲಿ ಅವನ ಬದುಕಿಗೆ ಅರ್ಥ ಬರುತ್ತದೆ. . ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಗುರುವಾರ , 08.04.2021
ಸೂರ್ಯ ಉದಯ ಬೆ.06.11/ ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ರಾ.04.29/ ಚಂದ್ರ ಅಸ್ತ ಬೆ.03.42
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ದ್ವಾದಶಿ (ಸಾ.05.17) ನಕ್ಷತ್ರ: ಶತಭಿಷಾ (ರಾ.04.57)
ಯೋಗ: ಶುಭ (ಮ.01.50) ಕರಣ: ಕೌಲವ-ತೈತಿಲ
(ಮ.02.50-ರಾ.03.16) ಮಳೆ ನಕ್ಷತ್ರ: ಶತಭಿಷಾ ಮಾಸ: ಮೀನ, ತೇದಿ: 26

# ಇಂದಿನ ಭವಿಷ್ಯ :
ಮೇಷ: ದಾಂಪತ್ಯ ಜೀವನದಲ್ಲಿ ಅಡಚಣೆಗಳಿರುತ್ತವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ
ವೃಷಭ: ದೈವಬಲ ಇಲ್ಲದೆ ಆಗಾಗ ಕಾರ್ಯ ವೈಫಲ್ಯ ಕಂಡುಬರುತ್ತದೆ. ವಾಹನ ಖರೀದಿಗೆ ಸಕಾಲ
ಮಿಥುನ: ದೇಹಾರೋಗ್ಯದ ಬಗ್ಗೆ ಗಮನ ಹರಿಸ ಬೇಕಾಗುತ್ತದೆ. ಹಣಕಾಸಿನ ಬಗ್ಗೆ ಲೆಕ್ಕಾಚಾರ ವಹಿಸಿ
ಕಟಕ: ಜನರ ಆದರ ಕಳೆದುಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ

ಸಿಂಹ: ದೈವವೇ ನಿಮಗೆ ಸೂಕ್ತ ಮಿತ್ರನೊಬ್ಬನನ್ನು ಒದಗಿಸಿಕೊಡಲಿದೆ
ಕನ್ಯಾ: ಸಂಕಲ್ಪ ಶಕ್ತಿಯಿಂದ ದೊಡ್ಡದೊಂದು ಕಾರ್ಯವನ್ನು ಮಾಡಿ ಗೆಲುವು ಸಾಧಿಸುವಿರಿ

ತುಲಾ: ವೃಥಾ ಅಪವಾದದಲ್ಲಿ ಕಳೆಯುವಂತಹ ಸೋಮಾರಿ ಗೆಳೆಯರನ್ನು ದೂರವಿಡಿ. ಆಕಸ್ಮಿಕ ಧನಾಗಮನವಿದೆ
ವೃಶ್ಚಿಕ: ನಿಮ್ಮಿಂದಲೇ ಹೊಸ ರೀತಿಯ ಸಲಹೆ ಪಡೆಯಲು ಆತ್ಮೀಯರು ಕಾದಿದ್ದಾರೆ
ಧನುಸ್ಸು: ಎರಡು ದಿನ ದೇವತಾ ಸನ್ನಿಧಾನದಲ್ಲಿ ಕಾಲ ಕಳೆಯಿರಿ. ಒಳ್ಳೆಯ ದಿನಗಳು ನಿಮಗೆ ಕಾದಿವೆ
ಮಕರ: ಕುಟುಂಬದಲ್ಲಿ ಸಂತಸದ ವಾತಾವರಣ

ಕುಂಭ: ಬಾಕಿ ಹಣವು ವಸೂಲಿಯಾಗಲಿದೆ
ಮೀನ: ವೃತ್ತಿರಂಗದಲ್ಲಿ ಕಿರಿಕಿರಿ ಉಂಟಾಗಲಿದೆ

Facebook Comments