ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-04-2021)

ಈ ಸುದ್ದಿಯನ್ನು ಶೇರ್ ಮಾಡಿ

 ನಿತ್ಯನೀತಿ : ಪ್ರತಿಯೊಬ್ಬರೂ ಅಂತರಂಗದ ಶುದ್ಧಿ ಮಾಡಿಕೊಂಡು ಭಗವಂತನಲ್ಲಿ ಸಮರ್ಪಣ ಭಾವದಿಂದ ಶರಣು ಹೋದರೆ ನಮ್ಮ ಬದುಕಿನಲ್ಲಿಯೂ ಕೂಡ ಬುದ್ಧತ್ವದ ಬೆಳಕು ಮೂಡಲು ಸಾಧ್ಯವಾಗುತ್ತದೆ. ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಶುಕ್ರವಾರ, 09.04.2021
ಸೂರ್ಯ ಉದಯ ಬೆ.06.10/ ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ರಾ.05.07/ ಚಂದ್ರ ಅಸ್ತ ಬೆ.04.31
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ತ್ರಯೋದಶಿ (ರಾ.04.28) ನಕ್ಷತ್ರ: ಪೂರ್ವಾಭಾದ್ರ (ದಿನಪೂರ್ತಿ)
ಯೋಗ: ಶುಕ್ಲ (ಮ.01.33) ಕರಣ: ಗರಜೆ-ವಣಿಜ್ (ಮ.03.49-ರಾ.04.28)
ಮಳೆ ನಕ್ಷತ್ರ: ಶತಭಿಷಾ ಮಾಸ: ಮೀನ, ತೇದಿ: 27

# ಇಂದಿನ ಭವಿಷ್ಯ :
ಮೇಷ: ಸೋದರರು ನಿಮ್ಮ ನೆರವಿಗೆ ಬರುವರು. ಕುಟುಂಬ ಸೌಖ್ಯ, ಮಕ್ಕಳ ಪ್ರೀತಿ ಪಡೆಯುವಿರಿ
ವೃಷಭ: ಧೈರ್ಯ, ಸಾಹಸಗಳಿಂದ ಕೆಲಸ-ಕಾರ್ಯ ಗಳನ್ನು ಮುಗಿಸುವಿರಿ. ಹಣದ ತೊಂದರೆ ಇರುವು ದಿಲ್ಲ. ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ
ಮಿಥುನ: ಕಷ್ಟಗಳನ್ನು ಎದುರಿಸಬೇಕಾಗುತ್ತದೆ
ಕಟಕ: ಉನ್ನತ ಅಧಿಕಾರಿಗಳಿಂದ ಗೌರವ, ಮನ್ನಣೆ ಪಡೆಯುವಿರಿ

ಸಿಂಹ: ಸೋದರ-ಸೋದರಿಯ ರೊಂದಿಗೆ ಕಲಹ ಸಂಭವಿಸ ಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ
ಕನ್ಯಾ: ಪತ್ನಿ ಮನೆಯವರ ಕೆಲಸಗಳನ್ನು ಮಾಡುವಿರಿ
ತುಲಾ: ಬಂಧು-ಮಿತ್ರ ರೊಂದಿಗೆ ಸ್ವಲ್ಪಮಟ್ಟಿನ ವಿರೋಧ ಏರ್ಪಡುವುದು
ವೃಶ್ಚಿಕ: ಹಿರಿಯರ ಕೋಪಕ್ಕೆ ಗುರಿಯಾಗುವಿರಿ

ಧನುಸ್ಸು: ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ಹೆತ್ತವರಿಂದ ದೂರವಿರುವ ಸಂದರ್ಭ ಬರಬಹುದು
ಮಕರ: ಪರಿಶ್ರಮದಿಂದ ಕೆಲಸ ಮಾಡಬೇಕಾಗುತ್ತದೆ
ಕುಂಭ: ಶತ್ರು ಸಂಬಂಧವಾದ ತೊಂದರೆಗಳು ಎದುರಾಗುವುವು. ಬುದ್ಧಿ ಮಂಕಾಗುವುದು
ಮೀನ: ಹಣದ ವಿಷಯದಲ್ಲಿ, ಕುಟುಂಬದಲ್ಲಿ ಆಗಾಗ್ಗೆ ಮನಸ್ತಾಪಗಳು ಕಂಡುಬರುವುವು

Facebook Comments