ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-02-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನಸ್ಸನ್ನು ತಿಳಿಯಾಗಿಟ್ಟುಕೊಂಡು, ಪ್ರಜ್ಞೆಯನ್ನು ಶುದ್ಧವಾಗಿಟ್ಟು ಕೊಂಡು ಬುದ್ಧಿವಂತಿಕೆಯಿಂದ ಬದುಕು ಸಾಗಿಸಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ.  -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಶನಿವಾರ, 13.02.2021
ಸೂರ್ಯ ಉದಯ ಬೆ.06.42 / ಸೂರ್ಯ ಅಸ್ತ ಸಂ.06.25
ಚಂದ್ರ ಉದಯ ಬೆ.07.53 / ಚಂದ್ರ ಅಸ್ತ ರಾ.07.37
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ಉತ್ತರಾಯಣ, ಹಿಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ
ತಿಥಿ: ದ್ವಿತೀಯಾ (ರಾ.12.57) ನಕ್ಷತ್ರ: ಶರಭಿಷಾ(ಮ.03.11)
ಯೋಗ: ಶಿವ (ರಾ.01.32) ಕರಣ: ಬಾಲವ-ಕೌಲವ(ಮ.12.39-ರಾ.12.57)
ಮಳೆ ನಕ್ಷತ್ರ: ಧನಿಷ್ಠಾ ಮಾಸ: ಕುಂಭ, ತೇದಿ: 02

# ಇಂದಿನ ಭವಿಷ್ಯ :
ಮೇಷ: ಈ ಹಿಂದೆ ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಗಳೇ ನಿಮ್ಮ ವಿರುದ್ಧ ತಿರುಗಿ ಬೀಳುವರು
ವೃಷಭ: ಧರ್ಮಕಾರ್ಯಗಳಿಗೆ ಹಣ ಖರ್ಚು ಮಾಡುತ್ತೀರಿ. ತೊಂದರೆಗಳು ಪರಿಹಾರವಾಗುತ್ತವೆ
ಮಿಥುನ: ಶುಭ ಕಾರ್ಯಗಳಿಗೆ ಅಡ್ಡಿ-ಆತಂಕಗಳು ಎದುರಾಗುತ್ತವೆ.ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಇರುತ್ತದೆ
ಕಟಕ: ಸಮಾಜ ಸೇವಕರು ತಪ್ಪು ದಾರಿ ತುಳಿಯುತ್ತಾರೆ

ಸಿಂಹ: ಹಣದ ಮುಗ್ಗಟ್ಟು ನಿಮ್ಮನ್ನು ಬಾಧಿಸುತ್ತದೆ
ಕನ್ಯಾ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ ಮಾತಿನಲ್ಲಿ ಹಿಡಿತವಿರಲಿ
ತುಲಾ:ವಿವಾದಾತ್ಮಕ ವಿಷಯ ಗಳಿಂದ ದೂರವಿರುವುದು ಒಳ್ಳೆಯದು. ಎಚ್ಚರ ತಪ್ಪಿದರೆ ಅಪಾಯ ಖಂಡಿತ
ವೃಶ್ಚಿಕ: ನಿಮ್ಮ ಕುಟುಂಬದ ಸದಸ್ಯರೇ ನಿಮ್ಮನ್ನು ನಂಬುವುದಿಲ್ಲ. ಷೇರು ವ್ಯಾಪಾರಿಗಳಿಗೆ ನಷ್ಟ

ಧನುಸ್ಸು: ವಿದ್ಯಾರ್ಥಿಗಳು ಓದಿನಲ್ಲಿ ಹಿನ್ನಡೆ ಸಾಧಿಸುವರು
ಮಕರ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ
ಕುಂಭ: ಸರಿಯಾದ ಸಮಯಕ್ಕೆ ಹಣ ಸಿಗದೆ ಪರದಾಡುವಂತಾಗುತ್ತದೆ. ಶತ್ರುಗಳಿಂದ ತೊಂದರೆ
ಮೀನ: ಆದಾಯ ತೃಪ್ತಿಕರವಾಗಿರುವುದಿಲ್ಲ

Facebook Comments