ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-04-2021)

ಈ ಸುದ್ದಿಯನ್ನು ಶೇರ್ ಮಾಡಿ

 ನಿತ್ಯನೀತಿ : ಹೆತ್ತವರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರವನ್ನು ಮೂಡಿಸಿದರೆ ಮಕ್ಕಳು ಪ್ರಜ್ಞಾವಂತರಾಗಿ ತಮ್ಮ ಬದುಕಿನಲ್ಲಿ ಬೆಳಕನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಮಂಗಳವಾರ , 13.04.2021
ಸೂರ್ಯ ಉದಯ ಬೆ.06.09/ ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ನಾ.ಬೆ.06.19/ ಚಂದ್ರ ಅಸ್ತ ಸಂ.06.04
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ಪ್ರತಿಪತ್ (ಬೆ.10.16)  ನಕ್ಷತ್ರ: ಅಶ್ವಿನಿ (ಮ.2.20)
ಯೋಗ: ವಿಷ್ಕಂಬ (ಮ.3.17) ಕರಣ:ಬವ-ಬಾಲವ
(ಬೆ.10.16-ರಾ.11.30) ಮಳೆ ನಕ್ಷತ್ರ: ಶತಭಿಷಾ
ಮಾಸ: ಮೀನ, ತೇದಿ: 29

[ `ಪ್ಲವ’ ಸಂವತ್ಸರದ ಪಂಚಾಂಗ ಮತ್ತು ಈ ವರ್ಷದ ರಾಶಿ ಭವಿಷ್ಯ ]

# ಇಂದಿನ ಭವಿಷ್ಯ :
ಮೇಷ: ಹಣಕಾಸು ವಿಚಾರದಲ್ಲಿ ಕೊರತೆ ಕಂಡುಬಂದು ಚಿಂತೆಗೀಡಾಗುವಿರಿ
ವೃಷಭ: ಶತ್ರುಗಳ ದಾಳಿಯಿಂದ ಕಂಗಾಲಾಗುವಿರಿ
ಮಿಥುನ: ಸಮಾಜದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸುತ್ತಾರೆ. ಹೊಸ ವಾಹನ ಖರೀದಿಸುತ್ತೀರಿ

ಕಟಕ: ವ್ಯವಹಾರದಲ್ಲಿ ಯಾರನ್ನೂ ನಂಬದಿರು ವುದೇ ಉತ್ತಮ. ಪ್ರೇಮಿಗಳಿಗೆ ತೊಂದರೆಯಾಗಬಹುದು
ಸಿಂಹ: ಹಿರಿಯರ ಮಾತಿಗೆ ಮನ್ನಣೆ ನೀಡಿ. ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡಬಹುದು
ಕನ್ಯಾ: ಮಕ್ಕಳು, ಸ್ನೇಹಿತರ ಕಟು ಮಾತುಗಳಿಂದ ಮನಸ್ಸಿಗೆ ಹಿಂಸೆಯಾಗುತ್ತದೆ
ತುಲಾ: ಮಿತ್ರರೊಂದಿಗೆ ಸಂತಸದ ವಾತಾವರಣವಿರುತ್ತದೆ

ವೃಶ್ಚಿಕ: ಹಿರಿಯ ಅಧಿಕಾರಿಗಳು ನಿಮ್ಮನ್ನು ಪ್ರಶಂಸಿ ಸಲಿದ್ದಾರೆ. ಅತ್ಯಧಿಕ ಲಾಭವಾಗುವ ದಿನ
ಧನುಸ್ಸು: ಬಂಧು-ಬಾಂಧವರ ಹತ್ತಿರ ಹಣದ ವ್ಯವಹಾರ ಮಾಡಬೇಡಿ. ಲಾಭ ಕಡಿಮೆ
ಮಕರ: ಸಹೋದರರ ಸಹಕಾರದಿಂದ ಹಲವಾರು ವಿಚಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ
ಕುಂಭ: ಹಿತಶತ್ರುಗಳಿಂದ ಅಪಾಯ ಕಾದಿದೆ
ಮೀನ: ಆರೋಗ್ಯದ ಬಗ್ಗೆ ತೀವ್ರ ನಿಗಾ ಇರಲಿ

Facebook Comments