ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಿಯವರೆಗೆ ನಮ್ಮಲ್ಲಿ ಅಜ್ಞಾನ ಎನ್ನುವುದು ತುಂಬಿಕೊಂಡಿರುತ್ತ ದೆಯೋ ಅಲ್ಲಿಯವರೆಗೆ ನಮ್ಮ ಸ್ವಸ್ವರೂಪದ ಬಗ್ಗೆ ನಮಗೇ ನಂಬಿಕೆ ಬರುವುದಿಲ್ಲ. ಆ ನಂಬಿಕೆ ಬರಬೇಕಾದರೆ ನಮ್ಮಲ್ಲಿ ಜ್ಞಾನ ಉಂಟಾಗಬೇಕು. ಆ ಜ್ಞಾನದ ಮೂಲಕ ಭಗವಂತನನ್ನು ಕಾಣುವುದು ಸುಲಭ ಸಾಧ್ಯವಾಗುತ್ತದೆ.   -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಭಾನುವಾರ , 17.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.13
ಚಂದ್ರ ಉದಯ ರಾ.09.59/ ಚಂದ್ರ ಅಸ್ತ ಬೆ.10.50
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ಚತುರ್ಥಿ (ಬೆ.08.09) ನಕ್ಷತ್ರ: ಪೂರ್ವಾಭಾದ್ರ (ದಿನಪೂರ್ತಿ)
ಯೋಗ: ವರೀಯಾನ್ (ಸಾ.06.33) ಕರಣ: ಭದ್ರೆ-ಭವ (ಬೆ.08.09-ರಾ.08.37)
ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 04

# ಇಂದಿನ ಭವಿಷ್ಯ :
ಮೇಷ: ಆತ್ಮೀಯರಂತೆ ನಟಿಸುವವರ ಬಗ್ಗೆ ಎಚ್ಚರ. ವಾದ-ವಿವಾದಗಳಿಂದ ನೆಮ್ಮದಿ ಹಾಳಾಗುತ್ತದೆ
ವೃಷಭ: ಷೇರು ಮಾರುಕಟ್ಟೆಯಲ್ಲಿ ಹಣ ನಷ್ಟವಾಗುತ್ತದೆ. ಉದ್ಯೋಗದಲ್ಲಿ ತೊಂದರೆಗಳಿವೆ
ಮಿಥುನ: ವಿವೇಚನೆಯಿಂದ ಕೆಲಸ ಮಾಡಿದರೆ ಉತ್ತಮ. ಮಿತ್ರರ ಸಹಕಾರ ದಿಂದ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಕಟಕ: ಪತ್ನಿಯ ಆರೋಗ್ಯದಲ್ಲಿ ಏರುಪೇರಾಗಬಹುದು

ಸಿಂಹ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುವುದಿಲ್ಲ
ಕನ್ಯಾ: ಕೆಲಸ-ಕಾರ್ಯಗಳು ಸುಗಮವಾಗಿ ನಡೆಯುತ್ತವೆ
ತುಲಾ: ಕೆಲವರ ಹಿತ ವಚನ ಕೇಳುವುದರಿಂದ ಒಳ್ಳೆಯ ದಾಗುತ್ತದೆ. ಸರ್ಕಾರಿ ನೌಕರರಿಗೆ ಶುಭ ದಿನ
ವೃಶ್ಚಿಕ: ಆಸ್ತಿ ವಿವಾದ ಯಾವುದೇ ರೀತಿಯ ತೊಂದರೆ, ತಕರಾರಿಲ್ಲದೆ ಬಗೆಹರಿಯುತ್ತದೆ

ಧನುಸ್ಸು: ನೆರೆಹೊರೆಯವರಲ್ಲಿ ವೈರತ್ವ ಉಂಟಾಗಬಹುದು
ಮಕರ: ವ್ಯಾಪಾರ-ವ್ಯವಹಾರಗಳಲ್ಲಿ ತೊಂದರೆ
ಕುಂಭ: ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು
ಮೀನ: ಗೃಹದಲ್ಲಿ ಶುಭ ಸಮಾರಂಭಗಳು ನಡೆಯು ತ್ತವೆ. ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು

Facebook Comments