ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಆದರ್ಶದಿಂದ ಕೂಡಿದ ವ್ಯಕ್ತಿಗಳ ತತ್ವಗಳನ್ನು ಅನುಸರಿಸಿ ಪಾಲಿಸುವುದರಿಂದ ನಮ್ಮ ವ್ಯಕ್ತಿತ್ವವನ್ನು, ಬದುಕನ್ನು ಕಟ್ಟಿಕೊಳ್ಳುವುದು ಸುಲಭ ಸಾಧ್ಯವಾಗುತ್ತದೆ.    -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಸೋಮವಾರ , 18.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.14
ಚಂದ್ರ ಉದಯ ರಾ.10.37/ ಚಂದ್ರ ಅಸ್ತ ಬೆ.10.50
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ಪಂಚಮಿ (ಬೆ.09.14) ನಕ್ಷತ್ರ: ಪೂರ್ವಾಭಾದ್ರ(ಬೆ.07.43)
ಯೋಗ: ಪರಿಘ (ಸಾ.06.26) ಕರಣ: ಬಾಲವ-ಕೌಲವ (ಬೆ.09.14-ರಾ.10.02)
ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 05

# ಇಂದಿನ ಭವಿಷ್ಯ :
ಮೇಷ: ಸಂಕಲ್ಪ ಶಕ್ತಿಯಿಂದ ಮಹತ್ತರವಾದ ಕಾರ್ಯ ಮಾಡಿ ಗೆಲುವು ಸಾಧಿಸುವಿರಿ
ವೃಷಭ: ಹಂತ ಹಂತವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಚ್ಚರಿಯ ರೀತಿಯಲ್ಲಿ ಕೆಲಸ-ಕಾರ್ಯಗಳು ನಡೆಯಲಿವೆ
ಮಿಥುನ: ಹಣಕಾಸು ವಿಚಾರ ದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ. ವೃತ್ತಿರಂಗದಲ್ಲಿ ಮನಸ್ಸಿಗೆ ಸಮಾಧಾನ ಇರುವುದಿಲ್ಲ
ಕಟಕ: ವಿವಿಧ ಮೂಲಗಳಿಂದ ಧನಾಗಮನವಿದೆ. ಸಾಂಸಾರಿಕ ಪ್ರೀತಿ-ವಿಶ್ವಾಸ ವರ್ಧಿಸಲಿದೆ

ಸಿಂಹ: ನಿರುದ್ಯೋಗಿಗಳಿಗೆ ಆತ್ಮಸ್ಥೈರ್ಯ ಕುಗ್ಗುವುದು. ಅನಗತ್ಯ ಸುಳ್ಳು, ಅಪಾದನೆಗಳು ಬರಬಹುದು. ತಾಳ್ಮೆ ಇರಲಿ
ನ್ಯಾ: ಯೋಗ್ಯ ವಯಸ್ಕರಿಗೆ ಮದುವೆಯ ಅವಕಾಶಗಳು ಒದಗಿ ಬರುತ್ತವೆ
ತುಲಾ: ಭೂ ಖರೀದಿ ಬಗ್ಗೆ ಜಾಗ್ರತೆ ವಹಿಸಿ
ವೃಶ್ಚಿಕ: ವಿದ್ಯಾರ್ಥಿಗಳು ಮಿತ್ರರ ಬಗ್ಗೆ ಜಾಗ್ರತೆಯಿಂದಿರಿ

ಧನುಸ್ಸು: ನೆರೆಹೊರೆಯವರಲ್ಲಿ ವೈರತ್ವ ಉಂಟಾಗಬಹುದು
ಮಕರ: ಉದ್ಯೋಗಿಗಳಿಗೆ ಬದಲಾವಣೆ ಸಾಧ್ಯತೆ
ಕುಂಭ: ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದೆ
ಮೀನ: ಸ್ವಂತ ಕೆಲಸಕ್ಕಾಗಿ ಸಂಚಾರ ಮಾಡುವಿರಿ

Facebook Comments