ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯ ಕಷ್ಟಗಳು ಬಂದ ಸಂದರ್ಭದಲ್ಲಿ ಅವುಗಳನ್ನೆಲ್ಲಾ ಸಹಿಸಿಕೊಂಡು ಇದ್ದದ್ದೇ ಆದರೆ ಬದುಕಿನಲ್ಲಿ ದೊರೆಯುವ ಆನಂದಕ್ಕೆ ಯಾವುದೂ ಸಾಟಿಯಾಗುವುದಿಲ್ಲ.   -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಬುಧವಾರ , 20.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.15ದ್ರ ಉದಯ ರಾ.11.50/ ಚಂದ್ರ ಅಸ್ತ ಮ.12.22
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ಸಪ್ತಮಿ (ಮ.01.16) ನಕ್ಷತ್ರ: ರೇವತಿ (ಮ.12.36)
ಯೋಗ: ಸಿದ್ಧ (ರಾ.07.30) ಕರಣ: ವಣಿಜ್-ಭದ್ರೆ (ಮ.01.16-ರಾ.02.32)
ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 07

# ಇಂದಿನ ಭವಿಷ್ಯ :
ಮೇಷ: ಉನ್ನತ ವ್ಯಕ್ತಿಗಳಿಂದ ಅಪಾಯ ಎದುರಿಸ ಬೇಕಾಗುತ್ತದೆ. ವಾಹನದಿಂದ ಹಣ ನಷ್ಟವಾಗಬಹುದು
ವೃಷಭ: ಪ್ರೀತಿಯ ಮಾತಿಗೂ ಮರುಳಾಗದಿರಿ. ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುವುದಿಲ್ಲ
ಮಿಥುನ: ಸ್ಥಿರಾಸ್ತಿ ಖರೀದಿಯಲ್ಲಿ ಸಮಸ್ಯೆ ಉದ್ಭವವಾಗಬಹುದು. ಅತಿ ಆಸೆ ಒಳ್ಳೆಯದಲ್ಲ
ಕಟಕ: ದಾನ-ಧರ್ಮ ಮಾಡುವಿರಿ. ಸಂಗಾತಿಯೊಡನೆ ಸಾಮರಸ್ಯವಿರುತ್ತದೆ

ಸಿಂಹ: ಪ್ರೇಮಿಗಳು ಕಾನೂನಿನ ತೊಡಕಿನಲ್ಲಿ ಸಿಲುಕುವರು. ವಾಹನದಿಂದ ಅಪಘಾತವಾಗಬಹುದು
ಕನ್ಯಾ: ಅತಿಥಿಗಳ ಆಗಮನ ದಿಂದ ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ
ತುಲಾ: ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ
ವೃಶ್ಚಿಕ: ಸಮಾಜ ಸೇವಕರಿಗೆ ಗೌರವ ಸಿಗುತ್ತದೆ

ಧನುಸ್ಸು: ಸ್ನೇಹಿತರು ನಿಮ್ಮ ವಿರೋಧಿಗಳಾಗಬಹುದು
ಮಕರ: ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ
ಕುಂಭ: ಕೆಲವರಿಗೆ ಮಾನಸಿಕ ಚಿಂತೆ ಕಾಡಲಿದೆ
ಮೀನ: ತಂದೆ-ಮಗನ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಶಮನವಾಗುತ್ತವೆ

Facebook Comments