ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-01-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಳ್ಳೆಯ ಮನಸ್ಸು ಇದ್ದಾಗ ನಾವಿರುವೆಡೆಯಲ್ಲಿಯೇ ನೆಮ್ಮದಿಯಿಂದಿರ ಬಹುದು. ತನ್ಮೂಲಕ ಭಗವಂತನನ್ನು ಕಾಣಬಹುದು.    -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಶುಕ್ರವಾರ , 22.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.15ದ್ರ ಉದಯ ರಾ.01.04/ ಚಂದ್ರ ಅಸ್ತ ಮ.01.56
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ನವಮಿ (ಸಾ.06.30) ನಕ್ಷತ್ರ: ಭರಣಿ (ಸಾ.06.40)
ಯೋಗ: ಶುಭ (ರಾ.09.18) ಕರಣ: ಕೌಲವ (ಸಾ.06.30)
ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 09

# ಇಂದಿನ ಭವಿಷ್ಯ :
ಮೇಷ: ಭೂ ವ್ಯವಹಾರದಲ್ಲಿ ಲಾಭವಿದೆ. ಸರ್ಕಾರದ ಕೆಲಸದಲ್ಲಿ ಜಯ ಕಾಣುವಿರಿ
ವೃಷಭ: ನಿಮ್ಮ ಆರೋಗ್ಯ ಉತ್ತಮವಾಗಿರುವುದು. ಕಲಾವಿದರಿಗೆ ಲಾಭದಾಯಕ ದಿನ
ಮಿಥುನ: ಆವಶ್ಯಕ ವಸ್ತುಗಳ ಖರೀದಿಯಿಂದ ಹಣ ವ್ಯಯವಾಗುವುದು
ಕಟಕ: ಮಿತ್ರರು ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡುವರು. ಗಣ್ಯ ವ್ಯಕ್ತಿಗಳ ಪರಿಚಯವಾಗುತ್ತದೆ

ಸಿಂಹ: ಕೆಲಸದ ಒತ್ತಡದಿಂದ ದೇಹಾಲಸ್ಯ ಉಂಟಾಗುತ್ತದೆ
ಕನ್ಯಾ: ವೃತ್ತಿಯಲ್ಲಿ ಕೀರ್ತಿ, ಹಣ ಬರುತ್ತದೆ. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ
ತುಲಾ: ಹಿರಿಯರ ಆಶೀ ರ್ವಾದ ನಿಮ್ಮನ್ನು ಯಾವಾಗಲೂ ಕಾಪಾಡುತ್ತದೆ
ವೃಶ್ಚಿಕ: ಸ್ನೇಹಿತರು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸಬಹುದು. ಆಪ್ತರು ದೂರವಾಗುವರು

ಧನುಸ್ಸು: ಹಳೆಯ ಬಾಕಿ ವಸೂಲಾಗುತ್ತದೆ
ಮಕರ: ವಿದೇಶ ಪ್ರಯಾಣದಿಂದ ಶುಭವಾಗಲಿದೆ
ಕುಂಭ: ದುಷ್ಟ ಜನರಿಂದ ದೂರವಿರುವುದು ಉತ್ತಮ
ಮೀನ: ಹಿರಿಯ ಅಧಿಕಾರಿಗಳಿಂದ ತೊಂದರೆ

Facebook Comments