ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-01-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಜ್ಞಾನದಿಂದ ಹುಟ್ಟಿ ಅಜ್ಞಾನದಲ್ಲಿಯೇ ಬದುಕಿ ಒಂದು ದಿನ ಸಾಯಲಷ್ಟೇ ಬಂದ ದೇಹವಲ್ಲ ಇದು. ಪ್ರಜ್ಞೆಯಿಂದರಿತು ಸಾಧನೆಯನ್ನು ಮಾಡಿ ಈ ಜನ್ಮದಲ್ಲಿಯೇ ಮುಕ್ತಿಯನ್ನು ಪಡೆಯುವತ್ತ ಮುನ್ನಡೆಯಬೇಕು.     -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಶನಿವಾರ, 23.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.16
ಚಂದ್ರ ಉದಯ ರಾ.01.44 / ಚಂದ್ರ ಅಸ್ತ ಮ.02.45
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ದಶಮಿ (ರಾ.08.57)ನಕ್ಷತ್ರ: ಕೃತ್ತಿಕಾ(ರಾ.09.33)
ಯೋಗ: ಶುಕ್ಲ (ರಾ.10.03)ಕರಣ: ತೈತಿಲ-ಗರಜೆ (ಬೆ.07.46-ರಾ.08.57)
ಮಳೆ ನಕ್ಷತ್ರ: ಶ್ರವಣ  (ಪ್ರ.ರಾ.03.59) ಮಾಸ: ಮಕರ, ತೇದಿ: 10

# ಇಂದಿನ ಭವಿಷ್ಯ :
ಮೇಷ: ಕಾರ್ಯಗಳು ಸುಗಮವಾಗಿ ಕೈಗೂಡುತ್ತವೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ
ವೃಷಭ: ಹೊಸ ವ್ಯಕ್ತಿಗಳೊಂದಿಗೆ ವ್ಯವಹರಿಸು ವಾಗ ಎಚ್ಚರವಿರಲಿ. ಬಂಧು-ಬಾಂಧವರಿಂದಲೂ ವಿರೋಧ ಎದುರಿಸಬೇಕಾಗುತ್ತದೆ
ಮಿಥುನ:ಅತಿಥಿಗಳ ಆಗಮನ ದಿಂದ ಕುಟುಂಬದಲ್ಲಿ ಕಿರಿಕಿರಿಯಾಗಬಹುದು
ಕಟಕ: ಅನ್ಯ ಜನರಿಂದ ಕಿರುಕುಳ ಹೊಸ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ

ಸಿಂಹ: ಯಾವುದೇ ರೀತಿಯ ನ್ಯಾಯಾಲಯದ ವ್ಯವಹಾರ ಮಾಡದಿರುವುದೇ ಒಳಿತು
ಕನ್ಯಾ: ಸಂಗಾತಿಯೊಡನೆ ವೈಮನಸ್ಸು ಉಂಟಾಗಬಹುದು
ತುಲಾ: ಸ್ನೇಹಿತರಿಂದ ಒಳ್ಳೆಯದಾಗುತ್ತದೆ. ಬಂಧು-ಮಿತ್ರರು ಸಹಾಯ ಮಾಡಬಹುದು
ವೃಶ್ಚಿಕ: ಶತ್ರುಗಳು ನಿಮ್ಮ ಚಲನ-ವಲನ ಗಮನಿಸುವರು

ಧನುಸ್ಸು: ಸಮಸ್ಯೆಗಳು ಬಗೆಹರಿಯುತ್ತವೆ
ಮಕರ: ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ
ಕುಂಭ: ಹಲವು ಸಾಧನೆ ಮಾಡುವ ಅವಕಾಶಗಳಿವೆ
ಮೀನ: ಮಕ್ಕಳ ಚಟುವಟಿಕೆ ಬಗ್ಗೆ ಗಮನವಿರಲಿ

Facebook Comments