ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-01-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಮ್ಮೊಳಗೆ ಸತ್ಯದ ಸಂಗ ಆಗಬೇಕು. ಅಂದರೆ ಹೊರಗಡೆ ಒಳ್ಳೆಯವರ ಸಂಗ ಆದದ್ದೇ ಆದರೆ ಒಳಗಿನ ಸತ್ಯದ ಬಾಗಿಲು ತೆರೆದುಕೊಳ್ಳುತ್ತದೆ.    -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಮಂಗಳವಾರ, 26.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.18
ಚಂದ್ರ ಉದಯ ಸಂ.04.08 / ಚಂದ್ರ ಅಸ್ತ ಸಂ.05.25
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ಉತ್ತರಾಯಣ, ಹಿಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ
ತಿಥಿ: ತ್ರಯೋದಶಿ (ರಾ.01.12) ನಕ್ಷತ್ರ: ಆರಿದ್ರ (ರಾ.03.12)
ಯೋಗ: ವೈಧೃತಿ (ರಾ.09.57) ಕರಣ: ಕೌಲವ-ತೈತಿಲ (ಮ.12.53-ರಾ.01.12)
ಮಳೆ ನಕ್ಷತ್ರ: ಶ್ರವಣ  ಮಾಸ: ಮಕರ ತೇದಿ: 13

# ಇಂದಿನ ಭವಿಷ್ಯ :
ಮೇಷ: ಹಲವಾರು ಮೂಲಗಳಿಂದ ಹಣ ಸಂಗ್ರಹ ವಾಗುತ್ತದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಯುತ್ತದೆ
ವೃಷಭ: ಸಾಲಗಾರರಿಂದ ಮುಕ್ತಿ ದೊರೆಯುತ್ತದೆ
ಮಿಥುನ: ಸ್ನೇಹಿತರು ನಿಮ್ಮನ್ನು ಅವಮಾನ ಮಾಡ ಬಹುದು.ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ಬೇಸರವಾಗುತ್ತದೆ
ಕಟಕ: ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಕಲಹಗಳು ಸಂಭವಿಸಬಹುದು

ಸಿಂಹ: ನ್ಯಾಯಾಲಯದ ವ್ಯವಹಾರಗಳನ್ನು ಬಗೆಹರಿಸಿ ಕೊಳ್ಳಲು ಉತ್ತಮ ಸಮಯ
ಕನ್ಯಾ: ಗುರು-ಹಿರಿಯರನ್ನು ಆದರಿಸಿ. ಅತಿಥಿ ಸತ್ಕಾರ ಮಾಡುವಿರಿ. ಶುಭವಾಗುವುದು.
ತುಲಾ: ಅತ್ತಿಗೆ-ನಾದಿನಿಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ನೌಕರಿ ಯಲ್ಲಿ ಹೆಚ್ಚು ಜವಾಬ್ದಾರಿ ಹೊರಬೇಕಾಗುವುದು
ವೃಶ್ಚಿಕ: ಪ್ರೇಮಿಗಳಿಗೆ ತೊಂದರೆಯಾಗಲಿದೆ

ಧನುಸ್ಸು: ದುರ್ಜನರ ಸಹವಾಸ ಮಾಡದಿರಿ
ಮಕರ: ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ
ಕುಂಭ: ಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ
ಮೀನ: ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಿ

Facebook Comments