ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-02-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿದ್ಯೆ ಯಾವತ್ತಿಗೂ ಯಾವುದೋ ಒಂದು ಜಾತಿಯ ಸ್ವತ್ತಲ್ಲ. ಸಮಾಜದಲ್ಲಿರುವ ಪ್ರತಿಯೊಂದು ಮಗುವೂ ವಿದ್ಯಾವಂತನಾದರೆ ಆವನ ಮನೆ, ಅವನ ಸಮಾಜ ತನ್ಮೂಲಕ ದೇಶ ಉದ್ಧಾರವಾಗುತ್ತದೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಶುಕ್ರವಾರ, 26.02.2021
ಸೂರ್ಯ ಉದಯ ಬೆ.06.37 / ಸೂರ್ಯ ಅಸ್ತ ಸಂ.06.28
ಚಂದ್ರ ಉದಯ ಸಂ.05.42/ ಚಂದ್ರ ಅಸ್ತ ನಾ.ಬೆ.06.37
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ಚತುರ್ದಶಿ (ಮ.03.50) ನಕ್ಷತ್ರ: ಆಶ್ಲೇಷಾ (ಮ.12.35)
ಯೋಗ: ಅತಿಗಂಡ (ರಾ.10.35) ಕರಣ: ವಣಿಜ್-ಭದ್ರೆ(ಮ.03.50-ರಾ.02.53)
ಮಳೆ ನಕ್ಷತ್ರ: ಶತಭಿಷಾ ಮಾಸ: ಕುಂಭ, ತೇದಿ: 15

# ಇಂದಿನ ಭವಿಷ್ಯ :
ಮೇಷ: ಅವಿವಾಹಿತರಿಗೆ ವಿವಾಹದಿಂದ ಆನಂದ ವಾಗುವುದು. ಮಕ್ಕಳೊಡನೆ ಸಂತೋಷದಿಂದ ಕಾಲ ಕಳೆಯುವಿರಿ. ಮನಸ್ಸು ಉಲ್ಲಾಸದಿಂದಿರುವುದು
ವೃಷಭ: ಆರೋಗ್ಯ ಸಾಧಾರಣವಾಗಿರುವುದು
ಮಿಥುನ: ಗೆಳತಿಯರಿಂದ ಸಾಲ ಪಡೆಯುತ್ತೀರಿ
ಕಟಕ: ವ್ಯವಸಾಯದಲ್ಲಿ ಉತ್ತಮ ಲಾಭವಿದೆ

ಸಿಂಹ: ಅನಾವಶ್ಯಕವಾಗಿ ವಾದ- ವಿವಾದ ಮಾಡಿ ಸೋಲನ್ನು ಅನುಭವಿಸುವಿರಿ
ಕನ್ಯಾ: ಮನಃಶಾಂತಿಗಾಗಿ ದೇವಾ ಲಯಗಳ ದರ್ಶನ ಮಾಡುವಿರಿ
ತುಲಾ: ಕೆಲವು ಸಲ ತಪ್ಪು ನಿರ್ಧಾರಗಳನ್ನು ತೆಗೆದು ಕೊಂಡು ತೊಂದರೆಯಲ್ಲಿ ಸಿಲುಕುವ ಸಾಧ್ಯತೆಗಳಿವೆ
ವೃಶ್ಚಿಕ: ರಾಜಕೀಯ ವ್ಯಕ್ತಿ ಗಳಿಂದ ಸಹಾಯ ಸಿಗಬಹುದು

ಧನುಸ್ಸು: ದಾಂಪತ್ಯ ಜೀವನ ಮಧುರವಾಗಿರು ತ್ತದೆ. ಉನ್ನತ ಹುದ್ದೆಗೆ ಬಡ್ತಿ ಹೊಂದುವಿರಿ
ಮಕರ: ವಿದ್ಯಾರ್ಥಿಗಳಿಗೆ ಮಾನಸಿಕ ಚಿಂತೆ ಕಾಡುವುದು. ಶತ್ರುಗಳಿಂದ ತೊಂದರೆಯಾಗುವುದು
ಕುಂಭ: ವ್ಯವಹಾರಗಳಲ್ಲಿ ಹಣ ಕಳೆದುಕೊಳ್ಳುವಿರಿ
ಮೀನ: ಪಾಲುದಾರರೊಂದಿಗೆ ಎಚ್ಚರದಿಂದಿರಿ

Facebook Comments