ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-01-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜಗತ್ತೆಲ್ಲವೂ ಭಗವಂತನದು. ಎಲ್ಲೆಲ್ಲಿ ನೋಡಿದರೂ ಭಗವಂತನೇ ಇದ್ದಾನೆ. ಅವನು ಸರ್ವಾಂತರ್ಯಾಮಿ.   -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಗುರುವಾರ , 28.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.19
ಚಂದ್ರ ಉದಯ ಸಂ.06.01 / ಚಂದ್ರ ಅಸ್ತ ಬೆ.06.19
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ಉತ್ತರಾಯಣ, ಹಿಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ
ತಿಥಿ: ಪೂರ್ಣಿಮಾ (ರಾ.12.46) ನಕ್ಷತ್ರ: ಪುಷ್ಯಾ (ರಾ.07.43)
ಯೋಗ: ಪ್ರೀತಿ (ರಾ.07.24) ಕರಣ: ಭದ್ರೆ-ಭವ (ಮ.01.06-ರಾ.12.46)
ಮಳೆ ನಕ್ಷತ್ರ: ಶ್ರವಣ ಮಾಸ: ಮಕರ, ತೇದಿ: 15

# ಇಂದಿನ ಭವಿಷ್ಯ :
ಮೇಷ: ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ಪೈಪೋಟಿಗಳು ಹೆಚ್ಚಾಗಿರುತ್ತವೆ
ವೃಷಭ: ಕುಟುಂಬದ ವಿಚಾರದಲ್ಲಿ ಹಿರಿಯ ರೊಡನೆ ತಾಳ್ಮೆಯಿಂದ ವರ್ತಿಸುವುದು ಉತ್ತಮ
ಮಿಥುನ: ಮೇಲಧಿಕಾರಿಗಳಿಂದ ತೀವ್ರ ಮುಜುಗರ ಎದುರಿಸಬೇಕಾಗುತ್ತದೆ
ಕಟಕ: ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ನಿಮ್ಮನ್ನು ಮೂದಲಿಸಬಹುದು. ದುರ್ಜನರಿಂದ ದೂರವಿರಿ

ಸಿಂಹ: ರಾಜಕೀಯದಲ್ಲಿರುವ ವರಿಗೆ ಗೌರವ, ಅಧಿಕಾರ, ಸ್ಥಾನಮಾನ ದೊರೆಯುತ್ತದೆ
ಕನ್ಯಾ: ಆಸ್ತಿ ವಿವಾದ ಉಲ್ಬಣ ಗೊಂಡು ಕುಟುಂಬದಲ್ಲಿ ನೆಮ್ಮದಿ ಹಾಳಾಗುತ್ತದೆ
ತುಲಾ: ಯಾವುದೇ ಕೆಲಸ ಮಾಡುವುದಾದರೂ ಮುಂದಾಲೋಚನೆಯಿಂದ ಮಾಡಿ
ವೃಶ್ಚಿಕ: ಅನಾವಶ್ಯಕ ಖರ್ಚು ಮಾಡಬೇಕಾಗುತ್ತದೆ

ಧನುಸ್ಸು: ಅನ್ಯಾಯದಿಂದ ಲಾಭ ಗಳಿಸುತ್ತೀರಿ
ಮಕರ: ಸಹೋದ್ಯೋಗಿಗಳು ನಿಮ್ಮನ್ನು ನಿಂದಿಸಬಹುದು
ಕುಂಭ: ಮಕ್ಕಳು ನಿಮ್ಮ ಮಾತು ಕೇಳುವುದಿಲ್ಲ
ಮೀನ: ಉತ್ತಮ ಸ್ನೇಹಿತರು ದೊರೆಯುವರು

Facebook Comments