ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-02-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿಜ್ಞಾನ ನಮ್ಮ ಜ್ಞಾನವನ್ನು ವೃದ್ಧಿಸಿದರೆ, ಧರ್ಮ ನಮ್ಮಲ್ಲಿ ಸಂಸ್ಕøತಿ ಯನ್ನು ವೃದ್ಧಿಸುತ್ತದೆ. ಅಂತೆಯೇ ಇವೆರಡೂ ಕೂಡಿ ನಮಗೆ ಬದುಕಲು ಕಲಿಸುತ್ತವೆ. ಸೌಶೀಲ್ಯವಾದ ಬದುಕನ್ನು ನಡೆಸುವುದಕ್ಕೆ ಧರ್ಮ ಮತ್ತು ವಿಜ್ಞಾನ ಎರಡರ ಮೇಳೈಕೆಯೂ ಇಂದು ಅಗತ್ಯವಾಗಿದೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಭಾನುವಾರ, 28.02.2021
ಸೂರ್ಯ ಉದಯ ಬೆ.06.36 / ಸೂರ್ಯ ಅಸ್ತ ಸಂ.06.28
ಚಂದ್ರ ಉದಯ ರಾ.07.37/ ಚಂದ್ರ ಅಸ್ತ ಬೆ.06.19
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ಪ್ರತಿಪತ್ (ಬೆ.11.19) ನಕ್ಷತ್ರ: ಪೂರ್ವಫಲ್ಗುಣಿ (ಬೆ.09.36) ಯೋಗ: ಧೃತಿ
(ಸಾ.04.21) ಕರಣ: ಕೌಲವ-ತೈತಿಲ (ಬೆ.11.19-ರಾ.09.59) ಮಳೆ ನಕ್ಷತ್ರ: ಶತಭಿಷಾ
ಮಾಸ: ಕುಂಭ, ತೇದಿ: 17

# ಇಂದಿನ ಭವಿಷ್ಯ :
ಮೇಷ: ಗೌರವ, ಕೀರ್ತಿ ದೊರೆಯುತ್ತದೆ. ವೃತ್ತಿ ಯಲ್ಲಿ ಜಯ ಲಭಿಸಲಿದೆ. ವಿವಾಹ ಯೋಗವಿದೆ
ವೃಷಭ: ಸ್ನೇಹಿತರಿಂದ ಧನ ಸಹಾಯ ಪಡೆಯುತ್ತೀರಿ
ಮಿಥುನ: ದಾಂಪತ್ಯ ಜೀವನದಲ್ಲಿ ವಿರಸ ಕಂಡು ಬರುತ್ತದೆ. ನಿಮ್ಮ ಮೇಲೆ ಸುಳ್ಳು ಆಪಾದನೆ ಬರುತ್ತದೆ
ಕಟಕ: ಮಕ್ಕಳ ವಿಚಾರದಲ್ಲಿ ಉದ್ಯೋಗಸ್ಥರಿಗೆ ಹಲವು ರೀತಿಯ ಸಮಸ್ಯೆಗಳು ಕಾಣುತ್ತವೆ

ಸಿಂಹ: ಕುಟುಂಬದ ಹಿರಿಯ ರೊಬ್ಬರಿಂದ ಆಸ್ತಿ ಕಲಹ ಕಂಡುಬರುವುದು
ಕನ್ಯಾ: ತಂದೆ-ತಾಯಿಯರ ಬಗ್ಗೆ ಕಾಳಜಿ ವಹಿಸಿ
ತುಲಾ: ಆರೋಗ್ಯ ಸಮಸ್ಯೆಯೇ ಪ್ರಮುಖವಾಗಬಹುದು
ವೃಶ್ಚಿಕ: ಬಂಧು-ಮಿತ್ರರಿಂದ ಆರ್ಥಿಕ ಸಹಾಯ ಪಡೆಯುವಿರಿ

ಧನುಸ್ಸು: ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗಬಹುದು. ಆಡಂಬರದ ಜೀವನಕ್ಕಾಗಿ ಅಧಿಕ ಖರ್ಚು ಮಾಡುವಿರಿ
ಮಕರ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಶ್ರಮ ಹೆಚ್ಚು, ಫಲ ಕಡಿಮೆ
ಕುಂಭ: ಸಂಗಾತಿಯೊಂದಿಗೆ ಕಲಹವಾಗಬಹುದು
ಮೀನ: ವ್ಯಾಪಾರದಲ್ಲಿ ಲಾಭ ಸಿಗುತ್ತದೆ

Facebook Comments