ಐಒಸಿಎಲ್’ನಲ್ಲಿ ಕರ್ನಾಟಕದವರಿಗೆ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

iocl

ಭಾರತೀಯ ತೈಲ ನಿಗಮ ನಿಯಮಿತ (ಐಒಸಿಎಲ್) ದ ದಕ್ಷಿಣ ವಿಭಾಗವು ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 344
ಹುದ್ದೆಗಳ ವಿವರ
1. ಟ್ರೇಡ್ ಅಪ್ರೆಂಟಿಸ್ – 150
2. ಟೆಕ್ನಿಷಿಯನ್ ಅಪ್ರೆಂಟಿಸ್ – 194
ದಕ್ಷಿಣ ಪ್ರಾಂತ್ಯದ ರಾಜ್ಯವಾರು ಹುದ್ದೆಗಳ ಸಂಖ್ಯೆ
ಕ್ರ.ಸಂ 1ರ ಹುದ್ದೆಗೆ
ತಮಿಳುನಾಡು ಮತ್ತು ಪಾಂಡಿಚರಿ – 50
ಕರ್ನಾಟಕ – 25
ಕೇರಳ – 25
ತೆಲಂಗಾಣ – 25
ಆಂಧ್ರಪ್ರದೇಶ – 25
ಕ್ರ.ಸಂ 2ರ ಹುದ್ದೆಗೆ
ತಮಿಳುನಾಡು ಮತ್ತು ಪಾಂಡಿಚರಿ – 45
ಕರ್ನಾಟಕ – 23
ಕೇರಳ – 11
ತೆಲಂಗಾಣ – 07
ಆಂಧ್ರಪ್ರದೇಶ – 08
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಮೆಟ್ರಿಕ್ ಶಿಕ್ಷಣದ ಜೊತೆಗೆ 2 ವರ್ಷದ ಐಟಿಐ ಕೋರ್ಸ್ ಮಾಡಿರಬೇಕು. ಕ್ರ.ಸಂ 2ರ ಹುದ್ದೆಗೆ ಮೂರು ವರ್ಷದ ಡಿಪ್ಲೋಮಾ ಮಾಡಿರಬೇಕು.
ವಯೋಮಿತಿ : ಕನಿಷ್ಠ 18, ಗರಿಷ್ಠ 24 ವರ್ಷ ವಯೋಮಿತಿ ನಿಗದಿಮಾಡಲಾಗಿದೆ. ಮಯೋಮಿತಿಯಲ್ಲಿ ಮೀಸಲಾತಿ ಪೆಡೆಯುವ ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ,ಪ.ಪಂ ದವರಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-09-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.iocl.com ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin