14.25 ಕೋಟಿಗೆ ಆರ್ಸಿಬಿ ಪಾಲಾದ ಮ್ಯಾಕ್ಸ್ ವೆಲ್
ಈ ಸುದ್ದಿಯನ್ನು ಶೇರ್ ಮಾಡಿ
ಚೆನ್ನೈ, ಫೆ. 18- ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಯ ಆರಂಭದಲ್ಲೇ ಆಸ್ಟ್ರೇಲಿಯಾದ ಅಲೌಂಡರ್ ಮ್ಯಾಕ್ಸ್ವೆಲ್ 14.25 ಕೋಟಿ ರೂ.ಗಳಿಗೆ ಆರ್ಸಿಬಿ ಗೆ ಬಿಕರಿಯಾಗಿದೆ. ಮ್ಯಾಕ್ಸ್ವೆಲ್ಗೆ ಕೆಕೆಆರ್, ಸಿಎಸ್ಕೆ, ಆರ್ಸಿಬಿ ಭಾರೀ ಪೈಪೋಟಿ ನಡೆಸಿದರಾದರೂ ಕೆಕೆಆರ್ 4.4 ಕೋಟಿಗೆ ತನ್ನ ಬಿಡ್ಡಿಂಗ್ ನಿಲ್ಲಿಸಿದರೆ ಸಿಎಸ್ಕೆ 11.50 ಕೋಟಿಗೆ ಬಿಡ್ ಕೂಗಿತ್ತು.
ಕೊನೆಗೆ ವಿರಾಟ್ ಸಾರಥ್ಯದ ಆರ್ಸಿಬಿ ಮ್ಯಾಕ್ಸ್ವೆಲ್ಗೆ 14.25 ಕೋಟಿ ರೂ.ಗಳನ್ನು ನೀಡಿ ಬಿಕರಿ ಮಾಡಿಕೊಂಡಿತ್ತು. ಇದಕ್ಕೂ ಮುನ್ನ ಆಸ್ಟ್ರೇಲಿಯಾದವರೇ ಆದ ಸ್ಟೀವ್ ಸ್ಮಿತ್ 2.2 ಕೋಟಿಗೆ ಡೆಲ್ಲಿಕ್ಯಾಪಿಟಲ್ಸ್ ಪಾಲಾದರು.
Facebook Comments